Look down : ರೈತರ ಸಂಕಷ್ಟ ಹೇಳತೀರದು, ಸರಕಾರದ ಕಳಪೆ ನಿರ್ವಹಣೆ ವಿರುದ್ಧ ಸಿದ್ದು ಕಿಡಿ..

ಕೊರೋನಾ ಸೋಂಕಿನ ವಿರುದ್ಧದ ಲಾಕ್‌ಡೌನ್‌ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಎಡವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಲಬುರಗಿಯ ರೈತನೊಬ್ಬ ತಾನು ಬೆಳೆದ ಕಲ್ಲಂಗಡಿ ಮಾರಾಟಮಾಡಲಾಗದೆ ಆತ್ಮಹತ್ಯೆ

Read more

ಇಟಲಿ ಕರಾಳ ರಹಸ್ಯ : ರೋಮನ್ ರಾಷ್ಟ್ರಕ್ಕೆ ಕೊರೊನಾ ಹರಡಿದ್ದು ಹೇಗೆ..?

ಕೊರೊನಾಗೆ ವಿಶ್ವವೇ ಮಂಡಿಯೂರಿದೆ. ಎಂಥೆಂಥ ರಾಷ್ಟ್ರಗಳು ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಕೊರೊನಾವನ್ನು ತಡೆಯುವಲ್ಲಿ ಇಟಲಿಗೂ ಕೂಡ ಸಾಧ್ಯವಾಗಲಿಲ್ಲ. ಕೊರೊನಾಕ್ಕೆ ಹೆದರುವುದಿಲ್ಲ ಎಂದು ಬೀಗುತ್ತಿದ್ದ ಇಟಲಿ ಮಕಾಡೆ ಮಲಗಿದೆ.

Read more

ಕೊರೊನಾದ ಅತೀ ದೊಡ್ಡ ರಹಸ್ಯ ಬಿಚ್ಚಿಟ್ಟ ಸೀಗಡಿ ಅಜ್ಜಿ : ಸೀಕ್ರೆಟ್ ಕೇಳಿ ಚೀನಿಗರು ಶಾಕ್…!

ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ ಇಡೀ ವಿಶ್ವವೇ ಲಾಕ್ ಡೌನ್ ಆಗಿದೆ. ಕೊರೊನಾ ಯಾರಿಂದ..? ಯಾರಿಗೆ..? ಹೇಗೆ..? ಹರಡಿದೆ ಅನ್ನೋ ಹುಡುಕಾಟ ನಡೆಸಲು ಸಾಧ್ಯವಾವಾಗದಷ್ಟು ವೇಗವಾಗಿ

Read more

ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಲಪಡಿಸಲು 50 ಲಕ್ಷ  ದೇಣಿಗೆ ಕೊಟ್ಟ ದೊಡ್ಡ್ಮನೆ ಮಗ…

ಕೊರೊನಾ ಭೀತಿಗೆ ಇಡೀ ವಿಶ್ವವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಅನೇಕ ಜನ ನಿರಾಶ್ರಿತರಾಗಿ ಒಂದು ಹೊತ್ತಿನ ಊಟವಿಲ್ಲದೇ, ಇರಲು ಸೂರಿಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂಥವರ

Read more

ಲಾಕ್ ಡೌನ್ ಹಿನ್ನೆಲೆ ಮಗನ ಮೃತದೇಹ ಹೊತ್ತು ಬರೋಬ್ಬರಿ 88 ಕಿ.ಮೀ. ನಡೆದ ತಂದೆ…!

ವಿಶ್ವದ್ಯಾಂತ ಕೊರೊನಾ ತಂದಿಟ್ಟ ಆತಂಕ  ಮನುಕುಲದ ಜೀವನ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋವನ್ನಾಗಿಸಿದೆ. ಇದಕ್ಕೆ ಲಕ್ಷಾಂತರ ಜನ  ಬೀದಿ ಪಾಲಾಗಿದ್ದಾರೆ. ತಿನ್ನಲು ಆಹಾರವಿಲ್ಲದೇ, ಇರಲು ಸೂರಿಲ್ಲದೇ, ಮಾಡಲು ಕೆಲಸವಿಲ್ಲದೇ ಶೋಚನೀಯ

Read more

ಕೊರೊನಾದಿಂದ ಕಂಗಾಲಾದ ರಾಜ್ಯ ರೈತರು : ಸೋಂಕು ಹರಡುವ ಭೀತಿಯಲ್ಲಿ ಅನ್ನದಾತರ ಬೆಳೆ ನಾಶ

ಕೊರೊನಾ ಎಫೆಕ್ಟ್  ಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರಾಣ ಭಯಕ್ಕೆ ಜನ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ

Read more

ಕೊರೋನಾ ವಿರುದ್ಧದ ಹೋರಾಡೊಣ, ಆದರೆ ರೈತರ ಸಮಸ್ಯೆ ಮರೆಯದಿರೋಣ : HDK..

ಕೊರೋನಾ ಲಾಕ್‌ಡೌನ್‌ನಿಂದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸುವಂತೆ ಮಾಇ ಸಿಎಂ ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಕೋರಿದ್ದಾರೆ. ಕೊರೋನಾ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ರೈತರನ್ನು ಮರೆಯಬಾರದು.

Read more

ಕರ್ಫ್ಯೂ ಎಂದು ಭಾವಿಸಿ ಮನೆಯಲ್ಲೇ ಇದ್ದರೆ ಲಾಕ್‌ಡೌನ್ ಬೇಗ ಮುಗಿಯುತ್ತದೆ; ಬಿಎಸ್‌ವೈ

ಬೆಂಗಳೂರು(ಮಾ.30): ಮಾರಣಾಂತಿಕ ಕೊರೋನಾ ಪಿಡುಗನ್ನು ದೇಶದಿಂದ ಹೋಗಲಾಡಿಸುವ ಸಲುವಾಗಿ ಏಪ್ರಿಲ್ 14ರ ವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ. ಜನ ಇದನ್ನು ಕಟ್ಟುನಿಟ್ಟಾಗಿ ತಪ್ಪದೆ ಪಾಲಿಸಿದರೆ ಲಾಕ್‌ಡೌನ್ ಅವಧಿ

Read more

Covid 19 : ಸಾವಿರದಾಟಿದ ಸೋಂಕಿತರ ಸಂಖ್ಯೆ, ನೂರು ದಾಟಿದ ಕೊರೋನಾ ಗೆದ್ದವರ ಸಂಖ್ಯೆ..

ಕೊರೋನಾ ವಿರುದ್ಧದ ಸಮರದ ನಟ್ಟ ನಡುವಿನಲ್ಲಿರುವ ಭಾರತದಲ್ಲಿ ಕೊಂಚ ಸಮಾಧಾನದ ಸುದ್ದಿಯೊಂದು ಹೊರಬಮದಿದೆ. ಅದರೆಂದರೆ ಕೊರೋನಾ ಗೆದ್ದವರ ಸಂಖ್ಯೆಯಲ್ಲಿನ ಏರಿಕೆ. ಹೌದು ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ

Read more

ನಂಜನಗೂಡಿನಲ್ಲಿ ಹೊಸದಾಗಿ ನಾಲ್ವರಿಗೆ ಕೊರೊನಾ : ಸಾವಿರದಷ್ಟು ಜನರಿಗೆ ಸೋಂಕು ಶಂಕೆ!

ಮೈಸೂರಿನ ನಂಜನಗೂಡಿನಲ್ಲಿ ಹೊಸದಾಗಿ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದರ ಜೊತೆಗೆ ಸಾವಿರದಷ್ಟು ಕಾರ್ಮಿಕರಿಗೆ ಸೋಂಕು ಶಂಕೆ ಇದ್ದು ಕ್ವಾರಂಟೈನ್ ಮಾಡಲು

Read more