ಫ್ಯಾಕ್ಟ್‌ಚೆಕ್: 1947 ರಿಂದಲೂ ಕಾಶ್ಮೀರಿಗಳು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬುದು ಸುಳ್ಳು

1947 ರಿಂದ ಕಾಶ್ಮೀರಿಗಳು  ವಿದ್ಯುತ್ ಬಿಲ್ ಪಾವತಿಸಿಯೇ ಇಲ್ಲ ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಮೀಟರ್‌ಗಳನ್ನು

Read more

ಫ್ಯಾಕ್ಟ್‌ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಉಪ್ಪಿನಿಂದ ಮುಚ್ಚುವ ಮೂಲಕ  ಮತ್ತೆ ಬದುಕಿಸಬಹುದು ಎಂಬ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಯಾರಾದರೂ ನೀರಿನಲ್ಲಿ ಮುಳುಗಿ

Read more

ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಮೊಸಳೆಯನ್ನು ರಕ್ಷಿಸಿದ ಹಳೆಯ ವಿಡಿಯೊವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಅಸ್ಸಾಂನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದವು, ಎಲ್ಲಿ ನೋಡಿದರೂ ನೀರು,  ಜನಬಿಡದಿ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿರುವ ದೃಶ್ಯ ಸಾಮಾನ್ಯವಾಗಿತ್ತು. ಇದೇ ಸಂದರ್ಭದಲ್ಲಿ

Read more

ಫ್ಯಾಕ್ಟ್‌ಚೆಕ್: ಪ್ರವಾದಿ ನಿಂದಿಸಿದ್ದ ನೂಪುರ್ ಶರ್ಮಾ ಬಂಧನ ನಿಜವೇ?

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬಂಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ, ಮಹಿಳೆಯನ್ನು ಪೊಲೀಸರು ಎಳೆದೊಯ್ಯೂತ್ತಿರುವ ದೃಶ್ಯಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ

Read more

ಫ್ಯಾಕ್ಟ್‌ಚೆಕ್: ಹಿಂದೂಗಳಿಗೆ ರಾಸಾಯನಿಕ ಮಿಶ್ರಿತ ಆಹಾರ ನೀಡುವಂತೆ ಮುಸ್ಲಿಮರಿಂದ ಪತ್ವಾ! ವಾಸ್ತವವೇನು

ಹಿಂದೂಗಳನ್ನು ರೋಗಿಗಳಾಗಿಸಲು ರಾಸಾಯನಿಕಗಳನ್ನು ಹೊಂದಿರುವ ಆಹಾರವನ್ನು ಮುಸ್ಲಿಮರು ಮಾರಾಟ ಮಾಡುವಂತೆ ದಾರುಲ್ ಉಲೂಮ್ ದೇವ್‌ಬಂದ್, ‘ಫತ್ವಾ’ ಹೊರಡಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Read more

ಫ್ಯಾಕ್ಟ್‌ಚೆಕ್: ಕಾಲುಂಗುರ ಧರಿಸಿದರೆ ರಕ್ತದೊತ್ತಡ ನಿಯಂತ್ರವಾಗುತ್ತದೆ ಎಂಬುದು ನಿಜವೆ?

ಕನ್ನಡದ ಸಾಮಾಜಿಕ ಮಾಧ್ಯಮಗಳಲ್ಲಿ Fake Factory ಎಂದೇ ಹೆಸರಾಗಿರುವ POST CARD ಕನ್ನಡದ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ರ್‌ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಮಹಿಳೆಯರು ಕಾಲುಂಗರ ಧರಿಸುವುದರ ಮಹತ್ವ ಕುರಿತು

Read more

ಫ್ಯಾಕ್ಟ್‌ಚೆಕ್: ವೃದ್ದ ಮುಸ್ಲಿಂ ವ್ಯಕ್ತಿಗೆ ಪೊಲೀಸರಿಂದ ಥಳಿತ ಎಂದು ಕೋವಿಡ್ ಸಂದರ್ಭದ ಪೋಟೊ ಹಂಚಿಕೆ

ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ನಿಂದಿಸಿದ ನಂತರ ಉತ್ತರ ಪ್ರದೇಶದಲ್ಲಿ ಪ್ರತಿಭಟಿಸಿದ ವೃದ್ಧ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಥಳಿಸುತ್ತಿದ್ದಾರೆ ಎಂದು ಪ್ರತಿಪಾದಿಸಿಲಾಗುತ್ತಿದೆ. ಪತ್ರಕರ್ತರಾದ ಸಿಜೆ ವೆರ್ಲೆಮನ್ “ಹಿಂದುತ್ವದ  ಅಮಲಿನ

Read more

ಫ್ಯಾಕ್ಟ್‌ಚೆಕ್: ಅಗ್ನಿಪಥ್ ಯೋಜನೆಯಿಂದ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧವಿಲ್ಲದ ಫೋಟೋ ವೈರಲ್

ಕೇಂದ್ರ ಸರ್ಕಾರದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ. ಕೆಲವು ವ್ಯಕ್ತಿಗಳು ಆತ್ಮಹತ್ಯೆ

Read more

ಫ್ಯಾಕ್ಟ್‌ಚೆಕ್ : ‘ಮುಹಮ್ಮದ್’ ಚಿತ್ರದ ಪೋಸ್ಟರ್‌ಅನ್ನು ಎಡಿಟ್ ಮಾಡಿ ಹಂಚಲಾಗಿದೆ

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಇಸ್ಲಾಂ ಧರ್ಮದ ಪ್ರವಾದಿಯ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು, ಭಾರತ ಸರ್ಕಾರ ಇದರಿಂದ ಮುಜುಗರಕ್ಕೆ

Read more

ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಗಾಂಧಿ ಶ್ರೀಮಂತೆ ಎಂಬುದು ಸುಳ್ಳು!

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ಇಂಗ್ಲೆಂಡ್ ರಾಣಿಗಿಂತ ಶ್ರೀಮಂತರು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೋಸ್ಟ್‌ನಲ್ಲಿ ಸೋನಿಯಾ ಗಾಂಧಿಯವರ ಆಸ್ತಿ ಮೌಲ್ಯ. 12,000 ಕೋಟಿಯಷ್ಟು ಇದೆ

Read more