ಫ್ಯಾಕ್ಟ್‌ಚೆಕ್ : ಒಬ್ಬ ಹುಡುಗಿಗೆ ಇಬ್ಬರು ಹುಡುಗರು ತಾಳಿ ಕಟ್ಟುವ ವೈರಲ್ ವಿಡಿಯೋ ಹಿಂದಿನ ವಾಸ್ತವವೇನು?
ಒಬ್ಬ ಹುಡುಗಿಗೆ ಇಬ್ಬರು ಹುಡುಗರು ತಾಳಿ ಕಟ್ಟುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರಾದ ಮೊಹಮ್ಮದ್ ತನ್ವೀರ್ ಎಂಬುವವರು ತಮ್ಮ ಟ್ವಿಟರ್‌ನಲ್ಲಿ ವಿಡಿಯೋವನ್ನು