FACT CHECK | ಹಸುವಿಗೆ ಚಿತ್ರಹಿಂಸೆ ನೀಡಿದನೆಂದು ಮುಸ್ಲಿಂ ಯುವಕನಿಗೆ ಪೊಲೀಸರಿಂದ ಲಾಠಿ ರುಚಿ? ವೈರಲ್ ವಿಡಿಯೋದ ಅಸಲೀಯತ್ತೇನು?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅದರಲ್ಲಿ ” ಈ ವಿಡಿಯೋವನ್ನು ಸರಿಯಾಗಿ ಗಮನವಿಟ್ಟು ನೋಡಿ, ಆ ಯುವಕ ಹಸುವಿಗೆ ಚಿತ್ರಹಿಂಸೆ ನೀಡಿದ್ದಾನೆ, ಇದನ್ನು ವಿಡಿಯೋ
Read more