ಮಾಜಿ ಸಿಎಂ ಎಸ್. ಸಿದ್ರಾಮಯ್ಯ, ಎಚ್. ಡಿ. ಕುಮಾರಸ್ವಾಮಿಗ ಅಧಿಕಾರಾವಧಿಯಲ್ಲಿ ಆಶ್ರಯ ಯೋಜನೆಗಳಲ್ಲಿ ಅವ್ಯವಹಾರವಾಗಿದೆ

ನಾಲ್ಕು ದಿನಗಳಲ್ಲಿ ತನಿಖೆ ಆರಂಭ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಹೇಳಿಕೆ

ಸಿದ್ರಾಮಯ್ಯ, ಕುಮಾರಸ್ವಾಮಿ ಅವಧಿಯಲ್ಲಿ 14 ಲಕ್ಷ ಆಶ್ರಯ ಮನೆ ನಿರ್ಮಿಸಲಾಗಿದೆ ಎಂದು ಲೆಕ್ಕಪತ್ರದಲ್ಲಿದೆ

ಆದರೆ, ಇವೆಲ್ಲ ಕೇವಲ ಕಾಗದದಲ್ಲಿವೆ

ಅವ್ಯವಹಾರ ಆಗಿದೆ ಎಂದು ಸಾಕಷ್ಟು ದೂರುಗಳು ಬಂದಿವೆ

ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ

ಎಲ್ಲವೂ ತಮಗೆ ಬೇಕಾದವರಿಗೆ, ಬೆಂಬಲಿಗರಿಗೆ, ಹಣ ಕೊಟ್ಟವರಿಗೆ ನೀಡಲಾಗಿದೆ

ಈ ರೀತಿ ದೂರುಗಳು ಬಂದ ಹಿನ್ನೆಲೆ ಎಲ್ಲವನ್ನು ತನಿಖೆಗೆ ಆದೇಶಿಸಿದ್ದೇನೆ

ಇನ್ನು ನಾಲ್ಕು ದಿನಗಳಲ್ಲಿ ತನಿಖೆ ಆರಂಭವಾಗಲಿದೆ

ನೆರೆ ಸಂತ್ರಸ್ಥರ ಪರಿಹಾರ ವಿಚಾರ

ನೆರೆ ಸಂತ್ರಸ್ಥರಿಗೆ ಸಿಎಂ ಬಿ ಎಸ್ ವೈ ನೀಡಿದಷ್ಟು ಪರಿಹಾರ ಯಾರೂ ನೀಡಿಲ್ಲ

ಎಲ್ಲಾ ರಾಜ್ಯಗಳಲ್ಲೂ ಪ್ರವಾಹ ಬಂದಾಗ ಬಿದ್ದ ಮನೆಗಳಿಗೆ ಕೇವಲ ರೂ. 1 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ

ಆದರೆ ಬಿ ಎಸ್ ವೈ ರೂ. 5ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ

ಈಗಾಗಲೇ ರೂ.1 ಲಕ್ಷದ ವರೆಗೆ ಪರಿಹಾರ ಮುಟ್ಟಿದೆ

ಹಣಕಾಸಿನ ಲೆಕ್ಕಾಚಾರ ನೋಡಿ ಹಂತ ಹಂತವಾಗಿ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲಾಗುವುದು

ವಿ. ಸೋಮಣ್ಣ ಹೇಳಿಕೆ.

 

 

ರಾಯಚೂರು

ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿಕೆ

ಪ್ರಧಾನ ಮಂತ್ರಿ ಸರಕಾರವು ಆರ್ ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಣೆ

ನರೇಂದ್ರ ಮೋದಿ ರೈತರ ರಕ್ಷಣೆ ಮಾಡುತ್ತಾರೋ ಇಲ್ಲವೊ ಎನ್ನುತ್ತಿದ್ದರು

ಒಂದು ವೇಳೆ ನೆಹರು ಇದ್ದರೆ ಈ ಒಪ್ಪಂದ ಒಪ್ಪಿಕೊಳ್ಳುತ್ತಿದ್ದರೇನೊ ಆದರೆ ಮೋದಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದರೆ

ದೇವೇಗೌಡರು ಮುಖ್ಯಮಂತ್ರಿಗಳಿಗೆ ಕರೆ ಮಾಡಿದ್ದಾರೆ ಎನ್ನುವ ಮಾಹಿತಿ

ಅವರು ಯಾವ ಹಿನ್ನೆಲೆಯಲ್ಲಿ ದೇವೇಗೌಡರು ಹೇಳಿದ್ದಾರೆ ಗೊತ್ತಿಲ್ಲ

ಒಂದು ವೇಳೆ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ

ದೇವೇಗೌಡರ ಹೇಳಿಕೆ ಸ್ವಾಗತಿಸುತ್ತೇನೆ

ಸರಕಾರ ಉರುಳಿಸಲು ನಡೆದಿರುವ ಯಾವು ಸಾಧ್ಯವಾಗುವುದಿಲ್ಲ

ಕಾಂಗ್ರೆಸ್ ಆಡಳಿತದಲ್ಲಿ ಏನೇಲ್ಲ ಆಡಳಿತಕ್ಕಾಗಿ ನಡೆಸಿದ್ದಾರೆ ಒಂದೊಂದನ್ನು ಬಿಚ್ಚಿಡುತ್ತಿವೆ

ಮೈತ್ರಿ ವಿಚಾರ ಮಾತನಾಡಲು ನಾನು ಅಷ್ಟು ದೊಡ್ಡವನಲ್ಲ

ಜನತದಳ, ಜೆಡಿಯು ಬಹಳ ಜನರನ್ನು ಸೇರಿಸಿಕೊಂಡರು ಅವರ ಗರತಿಗಳಾ?

ಭೂತ ಬಾಯಿಯಲ್ಲಿ ಭಗವದ್ಗೀತೆ ಎನ್ನುವ ಕಾಂಗ್ರೆಸ್ ಬಾಯಿಯಲ್ಲಿ ಬರುತ್ತದೆ

ಸಿ ಎಂ ಇಬ್ರಾಹಿಂರು ರಂಥ ಗರತಿಯರು ಬೇಕಾ

ಒಂದು‌ ಪಕ್ಷದಲ್ಲಿ ಉಪಮುಖ್ಯಮಂತ್ರಿ ಇದ್ದು ಅಹಿಂದ ರಾಜಕೀಯ ಮಾಡಿದ್ದು ಗರತಿ ರಾಜಕಾರಣವಾ?

ನಾವು ಮುಳ್ಳಿನಿಂದ ಮುಳ್ಳು ತೆಗೆಯುವ ಕೆಲಸ ಮಾಡೋದಿಲ್ಲ

ರಾಜಕೀಯ ವ್ಯವಸ್ಥೆಗೆ ಕಾಂಗ್ರೆಸ್ ಮಗ್ಗುಲ ಮುಳ್ಳು

ಮಹಾತ್ಮಾ ಗಾಂಧೀಜಿಯವರ ಕಾಂಗ್ರೆಸ್ ಈಗ ಉಳುದಿಲ್ಲ

ಮಹಾತ್ಮಾ ಗಾಂಧೀಜಿ ಗೋ ಹತ್ಯೆ ಬೇಡ ಎಂದಿದ್ದರು ಈ ಕಾಂಗ್ರೆಸ್ ದನ ಕಡೆಯುವವರು

ಮಹಾತ್ಮ ಗಾಂಧೀಜಿ ಕುಟುಂಬ ರಾಜಕೀಯ ಬೇಡ ಎಂದಿದ್ದರು ಈಗಿನ ಕಾಂಗ್ರಸ್ ಕುಟುಂಬ ರಾಜಕಾರಣ

ಹಳೆಯ ಕಾಂಗ್ರೆಸ್ ಭ್ರಷ್ಟರ ವಿರುದ್ದದ ಕಾಂಗ್ರೆಸ್ ಈಗಿನ ಬೋಳಿಸುವ ಕಾಂಗ್ರೆಸ್

ಇಬ್ರಾಹಿಂ ಬಿಜೆಪಿಯ ಬಗ್ಗೆ ಒಲವು ತೋರಿದ್ದಾರೆ ಎನ್ನುವ ವದಂತಿ ಅವರು ದೊಡ್ಡವರು ಅವರ ಬಗ್ಗೆ ಗೊತ್ತಿಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights