‘ಜಗಮೆ ತಂಧಿರಮ್’ ಮತ್ತು ‘ಕೋಲ್ಡ್ ಕೇಸ್’: 5 ತಮಿಳು ಮತ್ತು ಮಲಯಾಳಂ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ!
ಧನುಷ್ ಅವರ ತಮಿಳು ಚಿತ್ರ ‘ಜಗಮೆ ತಂಧಿರಮ್’ ಇಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಇದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಧನುಷ್ ಅವರ ಮೊದಲ ಸಿನಿಮಾವಾಗಿದೆ. ಚಿತ್ರಮಂದಿರಗಳು ಯಾವಾಗ ಮತ್ತೆ
Read more