ಫ್ಯಾಕ್ಟ್‌ಚೆಕ್ : ಸುಳ್ಳು ಪೋಸ್ಟ್‌ ಹಂಚಿಕೊಂಡ BJP ಕಾರ್ಯಕರ್ತೆ ಶಕುಂತಲಾ ವಿರುದ್ದ FIR! ಆ ಸುಳ್ಳಿನ ಪೋಸ್ಟ್‌ ಏನು ಗೊತ್ತೇ?

ಕೇರಳದ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ರಾಷ್ಟ್ರ ಧ್ವಜವನ್ನು ದೊಡ್ಡದಾಗಿ ಇರಿಸಲಾಗಿದೆ ಎಂಬ ಫೋಟೋಗಳು ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇಂತಹದೇ ಪೋಸ್ಟ್‌ಅನ್ನು BJP

Read more

ಫ್ಯಾಕ್ಟ್‌ಚೆಕ್ : BJP ಗೆ ಓಟು ಹಾಕಿದಕ್ಕೆ ಆಟೋ ಚಾಲಕನ ಮೇಲೆ ದಾಳಿ ನಡೆದಿದ್ದು ನಿಜವೇ?

ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ BJP ಗೆ ಮತಹಾಕಿದ್ದಾನೆ ಎಂಬ ಕಾರಣಕ್ಕೆ ಆಟೋ ಚಾಲಕ ಹರೀಶ್ ರಾವ್ ಗೋರ್ಪಡೆ ಎಂಬುವವರನ್ನು ಥಳಿಸಿ ಆತನ ಆಟೋವನ್ನು

Read more

ಫ್ಯಾಕ್ಟ್‌ಚೆಕ್ : BJP ಮುಖಂಡರು ಮತದಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಕಲಿ ವಿಡಿಯೋ ಹಂಚಿಕೆ

ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ರೋಡ್ ಶೋ.. ಮನೆ ಮನೆ ಪ್ರಚಾರದ ಮೂಲಕ ಮತ ಭೇಟೆ ಜೋರಾಗಿ ನಡೆದಿದೆ. ಒಂದು ಕಡೆ ಭರವಸೆಗಳ

Read more

ಫ್ಯಾಕ್ಟ್‌ಚೆಕ್: BJP ವಿರುದ್ದದ ಜನಾಕ್ರೋಶದ ವಿಡಿಯೋ ಕರ್ನಾಟಕದ್ದೆ?

BJPಯ ಚುನಾವಣಾ ಪ್ರಚಾರದ ವಾಹನವನ್ನು ಸಾರ್ವಜನಿಕರು ಎತ್ತಂಗಡಿ ಮಾಡುಸುತ್ತಿರುವ ವಿಡಿಯೋವೊಂದನ್ನು ಕರ್ನಾಟಕ ಕಾಂಗ್ರೆಸ್‌ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ

Read more

ಫ್ಯಾಕ್ಟ್‌ಚೆಕ್ : ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆಂದು ಸುಳ್ಳು ಆರೋಪ ಮಾಡಿದ BJP!

ಇತ್ತೀಚೆಗೆ ಪಶ್ಚಿಮ ಬಂಗಾಳದ, ಹೌರಾದ ಶಿವಪುರದಲ್ಲಿ ವಿಶ್ವಹಿಂದೂ ಪರಿಷತ್‌ ಹಾಗೂ ಸ್ಥಳೀಯ ಹಿಂದೂ ಸಂಘಟನೆಯೊಂದು ಮೆರವಣಿಗೆ ನಡೆಸುತ್ತಿದ್ದ ವೇಳೆ ಗಲಭೆ ಉಂಟಾಗಿತ್ತು. ಗ್ರಾಂಡ್ ಟ್ರಂಕ್ ರಸ್ತೆಯಲ್ಲಿ ನಡೆದ

Read more

ಫ್ಯಾಕ್ಟ್‌ಚೆಕ್: ಖರ್ಗೆಯವರ ಬಟ್ಟೆಗೆ ರಾಹುಲ್ ಗಾಂಧಿ ತಮ್ಮ ಕೈ ಮುಟ್ಟಿದ್ದು ನಿಲ್ಲಿ ಎಂದು ತಿಳಿಸಲು: ಇಲ್ಲಿದೆ ಪೂರ್ಣ ವಿಡಿಯೋ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ತಮ್ಮ ಕೈ ಒರೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Read more

ಫ್ಯಾಕ್ಟ್‌ಚೆಕ್ : ಪಾಕಿಸ್ತಾನದಲ್ಲೂ ಅರಳಿದ ಕಮಲ ಎಂದು ಸುಳ್ಳು ವಿಡಿಯೋ ಹಂಚಿಕೊಂಡ BJP ಬೆಂಬಲಿಗರು

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ BJP ತನ್ನ ಘಟಕವನ್ನು ತೆರೆದಿದು, ಕಮಲ ಧ್ವಜವನ್ನು ಎತ್ತಿಹಿಡಿದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಜನರ ಗುಂಪು BJP ಯನ್ನು

Read more

ಫ್ಯಾಕ್ಟ್‌ಚೆಕ್ : ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು BJP ಪಕ್ಷದಿಂದ ಉಚ್ಚಾಟಿಸುವಂತೆ ಅಮಿತ್ ಶಾ ಪತ್ರ ಬರಿದಿದ್ದಾರೆಯೇ?

ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್‌ ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದರು. ಟೆಂಡರ್

Read more

ಫ್ಯಾಕ್ಟ್‌ಚೆಕ್ :ತಮಿಳುನಾಡಿನ BJP ನಾಯಕರು ಮದ್ಯ ಮತ್ತು ಮಾಂಸದೊಂದಿಗೆ ಇರುವ ಫೋಟೊ ವೈರಲ್! ವಾಸ್ತವವೇನು?

ತಮಿಳುನಾಡಿನ BJP ಘಟಕದ ಸದಸ್ಯರು ಡೈನಿಂಗ್ ಟೇಬಲ್ ಸುತ್ತಲೂ ಕುಳಿತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಮ್ಮ ಊಟದ ಎಲ್ಲೆಯಲ್ಲಿ ಚಿಕನ್  ಮತ್ತು ಟೇಬಲ್‌ ಮೇಲೆ ಬಿಯರ್

Read more

ಫ್ಯಾಕ್ಟ್‌ಚೆಕ್: 2024ರ ಚುನಾವಣೆಗೆ BJP ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬುದು ಎಷ್ಟು ನಿಜ?

BJP ಮತ್ತು ಕಾಂಗ್ರೆಸ್ ನಾಯಕರು ರಹಸ್ಯ ಸಭೆಯ ಮೂಲಕ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “BJP ಮತ್ತು ಕಾಂಗ್ರೆಸ್‌ನ ರಹಸ್ಯ

Read more
Verified by MonsterInsights