Fact check: ಅರವಿಂದ್ ಕೇಜ್ರಿವಾಲ್ RSS, BJP ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದ ವಾಸ್ತವವೇನು?
ಅರವಿಂದ್ ಕೇಜ್ರಿವಾಲ್ ಅವರು ತಾನು ಜನಸಂಘದ ಕುಟುಂಬ, ತಾನು ಹುಟ್ಟು ಬಿಜೆಪಿಯವನು ಎಂದು ಹೇಳಿದ್ದಾರೆ ಎಂಬ 7 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Read more