Fact check: ರಾಹುಲ್ ಗಾಂಧಿ ನಾನು ಲಂಡನ್ ನಲ್ಲಿ ನೆಲೆಸುತ್ತೇನೆಂದು ಹೇಳಿದ್ದಾರೆ ಎಂಬುದು ನಿಜವಲ್ಲ

ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೆಲೆಸುವುದಾಗಿ ಮತ್ತು ಹಿಂದೂಸ್ತಾನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸಾರ್ವಜನಿಕ ಸಭೆಯೊಂದರಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾದ ವಿಡಿಯೋವೊಂದು  ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Read more