Fact check: ಅರವಿಂದ್ ಕೇಜ್ರಿವಾಲ್ RSS, BJP ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದ ವಾಸ್ತವವೇನು?

ಅರವಿಂದ್ ಕೇಜ್ರಿವಾಲ್ ಅವರು ತಾನು ಜನಸಂಘದ ಕುಟುಂಬ, ತಾನು ಹುಟ್ಟು ಬಿಜೆಪಿಯವನು ಎಂದು ಹೇಳಿದ್ದಾರೆ ಎಂಬ 7 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Read more

Fact check: ಜಾಟ್ ಮನೆಗಳಿಂದ ಲಸ್ಸಿ ಕೇಳುತ್ತಿದ್ದಾರೆ – ಪ್ರಧಾನಿಯವರ ಭಾಷಣವನ್ನು ತಿರುಚಲಾಗಿದೆ

ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದಂತೆ ಪೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇಂಡಿಯಾ ಟಿವಿ ನ್ಯೂಸ್‌ನ ಗ್ರಾಫಿಕ್ ಎಂದು ಹೇಳಲಾಗುವ ಪೋಟೋವೊಂದು ಹಲವು ಬಾರಿ ಶೇರ್ ಆಗುತ್ತಿದೆ,

Read more

ಹತ್ರಾಸ್‌: ಸಂತ್ರಸ್ಥೆಯ ಗುಪ್ತಾಂಗದಲ್ಲಿ ಆಳವಾದ ಗಾಯವಿದೆ; ವಿಧಿವಿಜ್ಞಾನ ಪ್ರಯೋಗಾಲಯ ವರದಿ

ಫೋರೆನ್ಸಿಕ್ ವರದಿ ಶನಿವಾರ ಬಂದರೂ ಮುಖ್ಯಮಂತ್ರಿ ಅಜಯ್ ಬಿಷ್ಟ್ ನೇತೃತ್ವದ ಬಿಜೆಪಿ‌ ಸರ್ಕಾರ ವರದಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.

Read more
Verified by MonsterInsights