ಭಾರಿ ಮಳೆ : ಹೈದರಾಬಾದ್ನಲ್ಲಿ 15, ತೆಲಂಗಾಣದಲ್ಲಿ 30 ಜನ ಮಹಾಮಳೆಗೆ ಬಲಿ!
ಬುಧವಾರ ತೆಲಂಗಾಣದಾದ್ಯಂತ ಭಾರಿ ಮಳೆಯಿಂದಾಗಿ ಮೂವತ್ತು ಜನರು ಸಾವನ್ನಪ್ಪಿದ್ದಾರೆ. ಕಾರುಗಳು ಸಂಪೂರ್ಣವಾಗಿ ಮಳೆ ನೀರಿನಲ್ಲಿ ಮುಳುಗಿ ರಸ್ತೆಗಳು ನದಿಗಳಂತೆ ಕಾಣುತ್ತಿದ್ದು ಕಟ್ಟಡಗಳು ಸಂಪೂರ್ಣವಾಗಿ ಪ್ರವಾಹಕ್ಕೆ ಸಿಲುಕಿಕೊಂಡಿವೆ. ಹೈದರಾಬಾದ್ನಿಂದ
Read more