ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್ದೇವ್: ಬರ್ತಡೇ ಸ್ಪೆಷಲ್ ಸ್ಟೋರಿ!
ಕಪಿಲ್ ದೇವ್ ಜನಿಸಿದ್ದು ಜನವರಿ 6, 1959ರಂದು. ಕಳೆದ ಶತಮಾನದ ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಶ್ರೇಷ್ಠರೆಂದು ‘ವಿಸ್ಡೆನ್’ನಿಂದ ಪರಿಗಣಿತರಾದವರು ಕಪಿಲ್. ಅವರು ಕ್ರಿಕೆಟ್ ಆಡುವವರೆಗೆ ಟೆಸ್ಟ್ ಕ್ರಿಕೆಟ್ಟಿನಲ್ಲಿ
Read more