ಫ್ಯಾಕ್ಟ್‌ಚೆಕ್: FIFA ವಿಶ್ವಕಪ್ ಫುಟ್‌ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಬಿಯರ್ ಟಿನ್‌ಗಳಿಗೆ ಪೆಪ್ಸಿ-ಕೋಲಾದ ಕವರ್ ಬಳಸಿ ಅಕ್ರಮವಾಗಿ ಕೊಂಡೊಯ್ದು ಸಿಕ್ಕಿ ಬಿದ್ದಿದ್ದು ನಿಜವೇ?
FIFA ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ಅಲ್ ಖೋರ್‌ನಲ್ಲಿರುವ “ಅಲ್ ಬೈತ್’ ಕ್ರೀಡಾಂಗಣ ರವಿವಾರ ರಾತ್ರಿ ಅದ್ಧೂರಿಯಾಗಿ ಆರಂಭವಾಗಿದೆ. ಫಿಫಾ ವಿಶ್ವಕಪ್ 2022 ಅನ್ನು ಅರಬ್ ದೇಶಕ್ಕೆ 2010ರಲ್ಲಿ
Read more