ವಿಲಕ್ಷಣ ಘಟನೆ: ಹೈಸ್ಪೀಡ್‌ ರೈಲಿನ ವೇಗಕ್ಕೆ ಕುಸಿದು ಬಿತ್ತು ರೈಲ್ವೇ ನಿಲ್ದಾಣ!

ಎಕ್ಸ್‌ಪ್ರೆಸ್‌ ರೈಲೊಂದು ವೇಗವಾಗಿ ಹಾದುಹೋದ ರಭಸಕ್ಕೆ ಮಧ್ಯಪ್ರದೇಶದ ಭೂಸಾವಲ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿರುವ ಬುರ್ಹಾನ್ಪುರದ ಚಾಂದ್ನಿ ರೈಲ್ವೆ ನಿಲ್ದಾಣದ ಕಟ್ಟಡವು ಕುಸಿದು ಬಿದ್ದಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ

Read more

ದೆಹಲಿ ವಿಮಾನ, ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ : ಸಾರ್ವಜನಿಕ ಹೋಳಿಗೆ ಬ್ರೇಕ್!

ದೆಹಲಿಯ ವಿಮಾನ ನಿಲ್ದಾಣಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಕೊರೊನವೈರಸ್ ಪರೀಕ್ಷೆ ನಡೆಯಲಿದೆ ಎಂದು ದೆಹಲಿ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಕೊರೊನಾ ವೈರಸ್ನ ಎರಡನೇ ಅಲೆಯಿಂದಾಗಿ ಸೋಂಕು

Read more
Verified by MonsterInsights