ಸಂಸದರಿಗೆ ನೆರೆ ಸಂತ್ರಸ್ಥರು, ರೈತರಿಂದ ಸಖತ್ ಕ್ಲಾಸ್ : ಪಿ.ಸಿ.ಗದ್ದಿಗೌಡರಗೆ ದಿಗ್ಬಂಧನ

ಬಾಗಲಕೋಟೆ ಬ್ರೇಕಿಂಗ್:-

ಪಿ.ಸಿ.ಗದ್ದಿಗೌಡರಗೆ ಸಂಸದರಿಗೆ ಘೇರಾವ್

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರಗೆ ದಿಗ್ಬಂಧನ..

ಸಂಸದರಿಗೆ ನೆರೆ ಸಂತ್ರಸ್ಥರ, ರೈತರಿಂದ ಸಖತ್ ಕ್ಲಾಸ್…

ಮುಧೋಳದಲ್ಲಿ ನಡೆಯುತ್ತಿದ್ದ ಸಂತ್ರಸ್ತರ ಪ್ರತಿಭಟನಾ ಸ್ಥಳಕ್ಕೆ ಬಾರದೇ ಹೋಗುತ್ತಿದ್ದ ಸಂಸದ..

ಸಿಎಂ ಬಿಎಸ್ವೈ ಕರೆ ತರಲು ತೆರಳುತ್ತಿದ್ದ ಸಂಸದರಿಗೆ ದಿಗ್ಬಂಧನ…

ಸಂಸದರು ಹೋಗುತ್ತಿದ್ದ ಕಾರ್ ತಡೆದು ಕ್ಲಾಸ್..

ನೀವೂ ಮುಧೋಳ ಪ್ರತಿಭಟನಾ ಸ್ಥಳಕ್ಕೆ ನಡಿರಿ..

ಸಿಎಂ ಕರೆತರಲು ಹೋಗ್ತಿದ್ದೇನೆಂದ ಸಂಸದ..

ನಾವು ವೋಟ್ ಹಾಕೀವ್ರಿ..

ನಾವು ವೋಟ್ ಹಾಕದೆ ಇದ್ರೆ ಯಾರ ಆರಿಸಿ ಬರ್ತಿದ್ರಿ..

ನೆರೆ ಸಂತ್ರಸ್ತರು ತಮ್ಮ ಗ್ರಾಮದ ಸಮಸ್ಯೆ ಹೇಳ್ತಾರೆ..

ನೀವು ಅದನ್ನೆ ತಗೊಂಡು ಸಿಎಂ ಗಮನಕ್ಕೆ ತನ್ನಿ..

ಮುಧೋಳ ಪ್ರತಿಭಟನಾ ಸ್ಥಳಕ್ಕೆ ಬರ್ರೀ….

ರೈತರ,ಸಂತ್ರಸ್ತರ ದಿಗ್ಬಂಧನಕ್ಕೆ ಮಣಿದು
ಮುಧೋಳ ಪ್ರತಿಭಟನಾ ಸ್ಥಳಕ್ಕೆ ಬಂದ ಸಂಸದ..

ಬಾಗಲಕೋಟೆ ಜಿಲ್ಲೆಯ ಸೋರಗಾಂವಿ ಗ್ರಾಮದ ಬಳಿ ಹೋಗ್ತಿದ್ದ ಸಂಸದರ ಕಾರು ತಡೆದ ಸಂತ್ರಸ್ತರು…

ಬೆಳಿಗ್ಗೆಯಿಂದ ಮುಧೋಳದಲ್ಲಿ ಪ್ರತಿಭಟನೆ ನಡೆಸುತ್ತಿರೋ ರೈತರು ಮತ್ತು ನೆರೆ ಸಂತ್ರಸ್ಥರು..

ಪ್ರತಿಭಟನೆ ನಿರತ ನಾಲ್ಕೈದು ಜನ ಮುಖಂಡರೊಂದಿಗೆ ಸಿಎಂ ಜೊತೆ ಮಾತನಾಡಲು ಅವಕಾಶ ನೀಡಿಸೋ ಭರವಸೆ ನೀಡಿದ ಸಂಸದ…

ಬಳಿಕ ಮುಧೋಳ ಪ್ರತಿಭಟನಾ ಸ್ಥಳಕ್ಕೆ ಬಂದು ಸಂತ್ರಸ್ತರಿಗೆ ಭರವಸೆ ನೀಡಿ ನಿಗ೯ಮಿಸಿದ ಸಂಸದ ಗದ್ದಿಗೌಡರ…

Spread the love

Leave a Reply

Your email address will not be published. Required fields are marked *