Survey: ಶೃಂಗಾರ ಜೀವನವನ್ನ ಎಂಜಾಯ್​ ಮಾಡುವವರ್ಯಾರು..! ಒತ್ತಡಕ್ಕೆ ಸಿಕ್ಕವರ್ಯಾರು..?

ಆಧುನಿಕ ಜಂಜಾಟದ ಬದುಕಿನಲ್ಲಿ ನಾಗರಿಕ ಬದುಕು ನಡೆಸುವುದಕ್ಕೆ ಸುಸ್ತಾಗುತ್ತಿದ್ದಾನೆ. ಈ ಬವಣೆಯಲ್ಲಿ ಶೃಂಗಾರವನ್ನು ಮರೆಯುತ್ತಿದ್ದಾನೆ. ಇಲ್ಲವೇ ಒತ್ತಡಕ್ಕೆ ಸಿಲುಕಿ ಬೆಡ್ ನಲ್ಲಿ ತನ್ನ ಪರ್ಫಾರ್ಮೆನ್ಸ್‌ ತೋರುವಲ್ಲಿ ವಿಫಲನಾಗುತ್ತಿದ್ದಾನೆ. ಇದು ಬದುಕನ್ನು ಬರಡು ಮಾಡಿತ್ತಿದೆ, ಜೊತೆಗೆ ದೊಡ್ಡ ಬಿರುಕು ಮೂಢಿಸುತ್ತಿದೆ. ಹಾಗದರೆ ಶೃಂಗಾರ ಜೀವನವನ್ನು ಯಾರು ಹೆಚ್ಚು ಏಂಜಾಯ್ ಮಾಡಿತ್ತಿದ್ದಾರೆ ಅಂತ ನೋಡಲು ಹೊರಟ ಇಂಗ್ಲೆಂಡ್​​​ನಲ್ಲಿರೋ ಲೆಲೋ ಎಂಬ ಸಂಸ್ಥೆಗೆ ಸಿಕ್ಕ ಉತ್ತರ ಇಲ್ಲಿವೆ..

ವಿವಿಧ ವೃತ್ತಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಶೃಂಗಾರ ಜೀವನದ ಕುರಿತು ಸಮೀಕ್ಷೆ ನಡೆಸಿದೆ. ಇದರಲ್ಲಿ ಯಾರೂ ಊಹಿಸಲು ಸಾಧ್ಯವಾಗದ ಕೆಲವು ಆಸಕ್ತಿಕರ ಅಂಶಗಳು ಬಯಲಾಗಿವೆ.  ಶೃಂಗಾರ ಜೀವನವನ್ನ ಅತೀ ಹೆಚ್ಚು ಎಂಜಾಯ್​ ಮಾಡುವವರು ಯಾರು ಎಂಬ ಸಂದೇಹ ಬಹಳಷ್ಟು ಮಂದಿಗೆ ಇರುತ್ತೆ. ಇದಕ್ಕೆ ಈ ಸಂಸ್ಥೆ ಉತ್ತರ ಕೊಟ್ಟಿದೆ. ರಾಜಕಾರಿಣಿಗಳು, ಸಾಪ್ಟವೇರ್ ಉದ್ಯೋಗಿಗಳು ಇಲ್ಲವೇ ಶ್ರೀಮಂತರು ಇರಬಹುದು ಅನ್ನುವ ಲೆಕ್ಕಾಚಾರ ನಿಮ್ಮದಾಗಿದ್ದಾರೆ ಅದು ಪೂರ್ಣ ತಪ್ಪು…

HealthBytes: Five ways to improve your sex life

ಹೊಸ ಸಮೀಕ್ಷೆ ಪ್ರಕಾರ ರೈತರು ತಮ್ಮ ಜೀವನದಲ್ಲಿ ಅತ್ಯಂತ ಹೆಚ್ಚು ಹಾಗೂ ಖುಷಿಯಿಂದ ಶೃಂಗಾರ ಜೀವನವನ್ನ ನಡೆಸ್ತಾರಂತೆ. ಶೇಕಡಾ 33ರಷ್ಟು ರೈತರು ಸೆಕ್ಸ್​ ಲೈಫ್​​ಅನ್ನು ಎಂಜಾಯ್​ ಮಾಡ್ತಾರಂತೆ. ದಿನಕ್ಕೆ ಒಮ್ಮೆಯಾದರೂ, ರೈತರು ತಮ್ಮ ಸಂಗಾತಿಯೊಂದಿಗೆ ಶೃಂಗಾರದಲ್ಲಿ ಪಾಲ್ಗೊಳ್ತಾರೆ ಎಂದು ಸರ್ವೇ ಹೇಳಿದೆ. ಈ ಮೂಲಕ ಒತ್ತಡದ ಜೀವನಕ್ಕೆ ಸಿಲುಕದೆ, ಶೃಂಗಾರ ಜೀವನವನ್ನ ಎಂಜಾಯ್​ ಮಾಡ್ತಾರೆ ರೈತರು.

ರೈತರ ಬಳಿಕ ಬೆಡ್​ರೂಮ್​​ನಲ್ಲಿ ಅತೀ ಹೆಚ್ಚು ಎಂಜಾಯ್​ ಮಾಡುವವರು ಆರ್ಕಿಟೆಕ್ಟ್​​ ಉದ್ಯೋಗಿಗಳು. ಶೇಕಡಾ 21ರಷ್ಟು ಆರ್ಕಿಟೆಕ್ಟ್​​ಗಳು, ಶೃಂಗಾರ ಜೀವನದಲ್ಲಿ ಉಲ್ಲಾಸ, ಉತ್ಸಾಹವಾಗಿ ಇರ್ತಾರಂತೆ. ಅದೇ ರೀತಿಯಾಗಿ, ಶಿಕ್ಷಕರು, ಲಾಯರ್​ಗಳು, ಕಲಾವಿದರು ಮತ್ತು ಗಾಯಕರು ಸೇರಿದಂತೆ ಸರ್ಕಾರಿ ಉದ್ಯೋಗಿಗಳು ಕೂಡ ಉತ್ತಮವಾಗಿಯೇ ಶೃಂಗಾರ ಜೀವನವನ್ನ ಎಂಜಾಯ್​ ಮಾಡ್ತಿದ್ದಾರಂತೆ.

The Benefits of a Healthy Sex Life | Center for Women's Health | OHSU

ಇದೆಲ್ಲದಕ್ಕಿಂತ ವಿಶೇಷ ಅಂದ್ರೆ, ಅತ್ಯಂತ ಕಡಿಮೆ ಶೃಂಗಾರದಲ್ಲಿ ಪಾಲ್ಗೊಳ್ಳುವವರು ಜರ್ನಲಿಸ್ಟ್​​ಗಳಂತೆ. ತಿಂಗಳಲ್ಲಿ ಒಮ್ಮೆಯಾದ್ರೂ, ಜರ್ನಲಿಸ್ಟ್​​ಗಳು ಶೃಂಗಾರ ಜೀವನ ಎಂಜಾಯ್​ ಮಾಡೋದು ಕಷ್ಟ ಅಂತ ಸರ್ವೇಯಲ್ಲಿ ಬಯಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights