ಡಿಸಿಎಂ ವಿಚಾರ ಬಂದಾಗ ನಾನು ನಿಸ್ಸಹಾಯಕ- ಸಚಿವ ಶ್ರೀರಾಮುಲು

ಡಿಸಿಎಂ ವಿಚಾರ ಬಂದಾಗ ನಾನು ನಿಸ್ಸಹಾಯಕ ಎಂದು ಸಚಿವ ಶ್ರೀರಾಮುಲು ಅಸಾಯಕ ಮಾತನಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಜನರ ಅಭಿಪ್ರಾಯ ರಾಮುಲು ಡಿಸಿಎಂ ಆಗಬೇಕೆಂದು. ಕೆಲವು ಸಿದ್ದಾಂತ ಇಟ್ಟುಕೊಂಡ ರಾಜಕಾರಣ ಮಾಡುತ್ತಿದ್ದೇನೆ.  ಡಿಸಿಎಂ ವಿಚಾರ ಬಂದಾಗ ನಾನು ನಿಸ್ಸಸಹಾಯಕ. ಜನರಿಗೆ ವಿನಂತಿ ಮಾಡುತ್ತೇನೆ ಸರ್ಕಾರಕ್ಕೆ ಮುಜುಗರ ಪಡಿಸಬೇಡಿ ಎಂದು.

ಹೈಕಮಾಂಡ್ ಡಿಸಿಎಂ ವಿಚಾರವಾಗೀ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ದ. ಸಿಎಂ, ಅವರ ಮಕ್ಕಳು ನಮ್ಮ ಇಲಾಖೆಗೆ ಹಸ್ತಕ್ಷೇಪ ಮಾಡಿಲ್ಲ. ನಮ್ಮ ಇಲಾಖೆ ಪ್ರೀ ಇದೇ ಅದರಲ್ಲಿ ಅಸ್ತ ಕ್ಷೇಪ ಇಲ್ಲಾ. ನಮ್ಮ ಇಲಾಖೆ ಪ್ರೀ ಇದೇ ಡಿ ಎಚ್ ಓ ಗಳ ವರ್ಗಾವಣೆ ನಾವೇ ತೆಗೆದುಕೊಂಡಿದೇವೇ. ಕಾಂಗ್ರೇಸ್ ನವರ ರಾಜಿನಾಮೆ ಇಂದ ನಾವು ಅಧಿಕಾರಕ್ಕೆ ಬಂದಿದ್ದೇವೆ.

ಸಂಕ್ರಾಂತಿ ಮುಗಿದ ನಂತರ ಅವರೆಲ್ಲಾ ಸಚಿವರಾಗ್ತಾರೆ. ಪಾರ್ಟಿನೆ ಬೇರೆ ಪ್ರೇಂಡ್ ಶೀಪ್ ಬೇರೆ. ಮಠದ ಜಾತ್ರಾ ಮಹೋತ್ಸವ ಫೆಬ್ರವರಿ 8,9 ನಡೆಯುತ್ತದೆ‌. ಸರ್ಕಾರ ಇದ್ದಾಗ ಅವರು ಅದ್ಯಕ್ಷರಾಗುವುದು ವಾಡಿಕೆ. ಈ ಬಾರೀ‌ ನಾನು ಜಾತ್ರಾ ಮಹೋತ್ಸವ ಅದ್ಯಕ್ಷ ಆಗಾಗೀ ಶಾಸಕರೊಂದಿಗೆ ಸಭೆ ನಡೆಸಿ‌ ಬಳಿಕ ಮೋದಿ ಕಾರ್ಯಕ್ರಮಕ್ಕೆ ತೆರಳುವೆ. ಮೀಸಲಾತಿಯ ಬಗ್ಗೆಯೂ ಇದೇ ವೇಳೆ ಚರ್ಚೆ ಮಾಡುತ್ತೇವೆ. ಕಳೆದ ಸರ್ಕಾರ ಇದ್ದಾಗ ಶ್ರೀಗಳು ಪಾದಯಾತ್ರೆ ಮಾಡಿದ್ದರು. ನಂತರ ಬಂದ ಸರ್ಕಾರದ ಗಮನ ಸೆಳೆದಿದ್ದಾರೆ.ಪಕ್ಷಾತೀತವಾಗೀ ಮೀಸಲಾತಿಗೆ ಬೆಂಬಲ ಇದೇ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights