ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,76,583ಕ್ಕೆ ಏರಿಕೆ : ರಾಜ್ಯಗಳ ವಿವರ ಇಲ್ಲಿದೆ…..

ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಒಂದೇ ದಿನದಲ್ಲಿ 9985 ಜನರಿಗೆ ಸೋಂಕು ತಗುಲಿದ್ದು, 279 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಹೌದು…. ದೇಶದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 2,76,583ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಕೂಡ 7,745ಕ್ಕೆ ಏರಿಕೆಯಾಗಿದೆ.  ಇನ್ನು 276583 ಮಂದಿ ಪೈಕಿ 1,35,206 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನೂ ದೇಶದಲ್ಲಿ 1,35,206 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮುಂಚುಣಿಯಲ್ಲಿದ್ದು, 24 ಗಂಟೆಯಲ್ಲಿ 2251 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90787ಕ್ಕೆ ತಲುಪಿದೆ. ಉಳಿದಂತೆ ತಮಿಳುನಾಡಿನಲ್ಲಿ 1685, ದೆಹಲಿಯಲ್ಲಿ 1007 ಹೊಸ ಪ್ರಕರಣಗಳು ಕಂಡುಬಂದಿವೆ.

ಭಾರತದ ಎಲ್ಲಾ ರಾಜ್ಯಗಳಲ್ಲಿನ ಸವಿಸ್ತಾರವಾದ ವಿವರ ಇಲ್ಲಿದೆ…

ರಾಜ್ಯ ———– ಸೋಂಕಿತರು—— ಸಕ್ರಿಯ—– ಗುಣಮುಖರು——- ಸಾವು

ದೆಹಲಿ————–31,309———-18,543——– 11,861————905

ಗೋವಾ—————359———292————-67———–0

ಗುಜರಾತ್————–21,044———-5,358——–14,373——1,313

ಹರಿಯಾಣ್—————-5,209———-3357——-1807——–45

ಹಿಮಾಚಲ್ ಪ್ರದೇಶ———–437————191———237———6

ಜಮ್ಮು ಮತ್ತು ಕಾಶ್ಮೀರ————4346——–2792———-1,506——-48

ಜಾರ್ಖಂಡ್——————1416———–849———-559———-8

ಕರ್ನಾಟಕ—————- 5,921—————– 3248 ————–2605——-66

ಕೇರಳ————-2,097———–1232————848——17

ಲಡಾಕ್————108————-57————-50———1

ಲಕ್ಷದ್ವೀಪ್————0————-0————-0————0

ಮಧ್ಯಪ್ರದೇಶ———9849———-2700———-6,729——–420

ಮಹಾರಾಷ್ಟ್ರ————90,787——–44,859——42,639——3,289

ಮಣಿಪುರ—————304————240————64——–0

ಮೇಘಾಲಯ—————43————29———–13———–1

ಮಿಝೋರಾಮ್————–93————-92———–1———0

ನಾಗಾಲಾಂಡ್—————128————118————10——–0

ಓಡಿಸಾ———————3250———1106———2133—–11

ಪುದುಚೆರಿ—————132————77————55———-0

ಪಂಜಾಬ್—————2,719————497————2167——-55

ರಾಜಸ್ಥಾನ್———11,368———2,610————8,502———256

ಸಿಕ್ಕಿಂ—————13————10————3—————-0

ತಮಿಳುನಾಡಿ————34,914———-16,282——18,325——-307

ತೆಲಂಗಾಣ—————3,920————2,030———–1,742——-148

ತ್ರಿಪುರ—————866————673———–192————1

ಉತ್ತರಪ್ರದೇಶ————11,335————4365———–6669——301

ಉತ್ತರಖಂಡ—————1537————762———–755——–13

ಪಶ್ಚಿಮ್ ಬಂಗಾಳ———-8985———4,950————3620——415

ಅಂಡಮಾನ್ ನಿಕೋಬಾರ್———–34———-1————-33———0

ಆಂದ್ರಪ್ರದೇಶ—————5029————2177———-2775——-77

ಅರುಣಾಚಲ ಪ್ರದೇಶ—————57———–55————2———0

ಅಸ್ಸಾಂ———————-3093———–1988————-1097——5

ಬಿಹಾರ್———————5455————–2652———–2770—–33

ಚಂಡಿಘಡ್——————–1211—————859————347——5

ಛತ್ತಸ್ ಘಡ್———————327———–37————285———5

ದಡ್ರಾ ಮತ್ತು ನಗರ್ ಹವೇಲಿ———22———–20————–2———-0

ದಮನ್ ಮತ್ತು ದಿವ್—————-34————-1————-33———0

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights