ಸಂಸತ್‌ ಅಧಿವೇಶನ: ಕೃಷಿ ಕಾಯ್ದೆಗಳ ವಿರುದ್ದ ಜಂತರ್ ಮಂತರ್‌ನಲ್ಲಿ ರೈತರ ಪ್ರತಿಭಟನೆ; ವಿಪಕ್ಷಗಳ ಬೆಂಬಲ!

ಕಳೆದ ನಾಲ್ಕು ದಿನಗಳಿಂದ ಸಂಸತ್ತಿನ ಮಾನ್ಸೂನ್‌ ಅಧಿವೇಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ 200 ರೈತರು ದೆಹಲಿಯ ಜಂತರ್‌ ಮಂತರ್‌ಗೆ

Read more