ಪೊಲೀಸ್ ಠಾಣೆಯಿಂದ ಮರಳಿದ ಯುವತಿ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಪೊಲೀಸ್ ಅಧಿಕಾರಿ, ಗಂಡ, ಅತ್ತೆಯ ಹೆಸರು ಉಲ್ಲೇಖ
ಕೌಟುಂಬಿಕ ಹಿಂಸಾಚಾರದಿಂದ ಮನನೊಂದ ಯುವತಿಯೊಬ್ಬರು ಸಾವನ್ನಪ್ಪಿದ್ದ ಮತ್ತೊಂದು ಪ್ರಕರಣ ಕೇರಳದಲ್ಲಿ ವರದಿಯಾಗಿದೆ. ಪೋಲೀಸ್ ಠಾಣೆಯಿಂದ ಮನೆಗೆ ಮರಳಿದ 21 ವರ್ಷದ ಯುವತಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ
Read more