ಸುಗಂಧಿ ಬೇರುಗಳು: ಬಾದಲ್ ಸರ್ಕಾರ್ ಅವರ ‘ಏವಂ ಇಂದ್ರಜಿತ: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ’

ನಾಟಕವು ಜೀವಂತ ಪ್ರದರ್ಶನ ಕಲೆಯಾಗಿದೆ. ಅದರೊಳಗೆ ಅಭಿನಯ, ವೇಷಭೂಷಣ, ಪ್ರಸಾದನ, ಹಾಡು, ಕುಣಿತ, ಸಂಗೀತ, ಕತೆ, ವಾದ್ಯಗಳ ಬಳಕೆ ಎಲ್ಲವೂ ಸೇರಿಕೊಂಡಿರುತ್ತದೆ. ಇವೆಲ್ಲವು ಪರಸ್ಪರ ಒಂದರೊಳಗೊಂದು ಹೆಣೆದುಕೊಂಡು

Read more