ಕುತಂತ್ರದಿಂದ ಗೌಪ್ಯತಾ ನೀತಿಗೆ ಒಪ್ಪಿಗೆ ಪಡೆಯುತ್ತಿದೆ ವಾಟ್ಸಾಪ್; ದೆಹಲಿ ಕೋರ್ಟ್‌ಗೆ ಕೇಂದ್ರ ಅಫಿಡವಿಟ್!
ವಾಟ್ಸಾಪ್ ಕೆಲವು ದಿನಗಳ ಹಿಂದೆ ಹೊಸ ಗೌಪ್ಯತಾ ನೀತಿಗಳನ್ನು ಜಾರಿಗೆ ತಂದಿದ್ದು, ಆ ನೀತಿಗಳಿಗೆ ಕುತಂತ್ರದಿಂದ ಬಳಕೆದಾರರ ಒಪ್ಪಿಗೆ ಪಡೆಯಲು ಮುಂದಾಗಿದೆ. ಇದು ಬಳಕೆದಾರರ ಗೌಪ್ಯತೆಗೆ ವಿರುದ್ದವಾಗಿದೆ
Read more