ತಮಿಳುನಾಡು: ಪಡಿತರ ಚೀಟಿದಾರರಿಗೆ 2,500 ರೂ ಮತ್ತು ಗಿಫ್ಟ್‌ ಘೋಷಿಸಿದ ಸರ್ಕಾರ!

ಪಡಿತರ ಚೀಟಿ ಹೊಂದಿರುವ 2.21 ಕೋಟಿ ಕುಟುಂಬಗಳಿಗೆ ತಲಾ 2,500 ರೂ ನಗದು ಮತ್ತು ಪೊಂಗಲ್ ಕಿಟ್ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಘೋಷಿಸಿದ್ದಾರೆ.

Read more
Verified by MonsterInsights