ಕೋಶಿಯಾರಿ ಅವರು ಬಿಜೆಪಿ ಸಂಘ ಪ್ರಚಾರಕರಾಗಬೇಕಿತ್ತು, ರಾಜ್ಯಪಾಲರಾಗಿದ್ದಾರೆ: ಶಿವಸೇನಾ
ರಾಜ್ಯಪಾಲರು ಮಹಾರಾಷ್ಟ್ರ ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಶಿವಸೇನಾ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸಂಘ ಪ್ರಚಾರಕ ಅಥವಾ ಬಿಜೆಪಿ ನಾಯಕರಾಗಬೇಕಿತ್ತು ಎಂದು
Read more