ದೇಶಾದ್ಯಂತ ಮುಂದುವರೆದ ಕೊರೊನಾ ಹಾವಳಿ : 19,556 ಹೊಸ ಕೇಸ್ – 301 ಜನ ಸಾವು!

ದೇಶಾದ್ಯಂತ ಕೊರೊನಾ ಹಾವಳಿ ಮುದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 19,556 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, 301 ಕ್ಕೂ ಹೆಚ್ಚುಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Read more
Verified by MonsterInsights