ಸತ್ನಾ ಬಳಿ ಕಾಲುವೆಗೆ ಬಸ್ ಬಿದ್ದ ಪ್ರಕರಣ : 49ಕ್ಕೇರಿದ ಸಾವಿನ ಸಂಖ್ಯೆ!
ಮಂಗಳವಾರ ಬೆಳಿಗ್ಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸತ್ನಾ ಗ್ರಾಮದ ಬಳಿ ಕಾಲುವೆಗೆ ಬಸ್ ಬಿದ್ದು ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಈವರೆಗೆ ಏಳು ಜನರನ್ನು ರಕ್ಷಿಸಲಾಗಿದೆ.
Read moreಮಂಗಳವಾರ ಬೆಳಿಗ್ಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸತ್ನಾ ಗ್ರಾಮದ ಬಳಿ ಕಾಲುವೆಗೆ ಬಸ್ ಬಿದ್ದು ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಈವರೆಗೆ ಏಳು ಜನರನ್ನು ರಕ್ಷಿಸಲಾಗಿದೆ.
Read more