20 ಅಪ್ರಾಪ್ತ ಮಕ್ಕಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ 9 ಜನ ಅರೆಸ್ಟ್!
ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಅಪರಾಧ ವಿಭಾಗದ ತಂಡ 9 ಮಾನವ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಇದಲ್ಲದೆ, 20 ಅಪ್ರಾಪ್ತ ಮಕ್ಕಳನ್ನು ಸಹ ಮಾನವ ಕಳ್ಳಸಾಗಣೆದಾರರ ವಶದಿಂದ ರಕ್ಷಿಸಲಾಗಿದೆ.
Read moreಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಅಪರಾಧ ವಿಭಾಗದ ತಂಡ 9 ಮಾನವ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಇದಲ್ಲದೆ, 20 ಅಪ್ರಾಪ್ತ ಮಕ್ಕಳನ್ನು ಸಹ ಮಾನವ ಕಳ್ಳಸಾಗಣೆದಾರರ ವಶದಿಂದ ರಕ್ಷಿಸಲಾಗಿದೆ.
Read more