ಮಹಾತ್ಮಾ ಗಾಂಧಿಜಿಯಂತೆ ಉಡುಪು ಧರಿಸಿ ಕೊರೊನಾ ಪರೀಕ್ಷೆಗೆ ಬಂದ 10ರ ಬಾಲಕ!

ಇತ್ತೀಚೆಗೆ ತನ್ನ ಕೋವಿಡ್ -19 ಪರೀಕ್ಷೆ ಮಾಡಿಸಲು ಬಂದ ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ 10 ವರ್ಷದ ಬಾಲಕನಿಂದ ಜನಜಾಗೃತಿ ಮೂಡಿಸಲು ಮಾಡಿದ ಯೋಜನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read more
Verified by MonsterInsights