2021 ಕುಂಭಮೇಳದ ಚಿತ್ರಗಳು ಎಂದು ಹಳೆದ ಫೋಟೋಗಳು ವೈರಲ್‌!

ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ 2021 ಕುಂಭಮೇಳದಲ್ಲಿ ಭಕ್ತರ ಕೂಟಗಳು ಎಂದು ಕೆಲವು ಹಿಂದೂ ಭಕ್ತರ ದೊಡ್ಡ ಕೂಟಗಳನ್ನು ತೋರಿಸುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

Read more
Verified by MonsterInsights