ಪಾನ್ ಶಾಪ್ನಲ್ಲಿ ಡ್ರಗ್ಸ್ ಮಾರಾಟ : ಮುಂಬೈನ ಪ್ರಸಿದ್ಧ ಪಾನ್ ಅಂಗಡಿ ಮಾಲೀಕ ಅರೆಸ್ಟ್!
ದಕ್ಷಿಣ ಮುಂಬೈನ ಪ್ರಸಿದ್ಧ ಪಾನ್ ಅಂಗಡಿಯಾದ ‘ಮುಚಾದ್ ಪಾನ್ವಾಲಾ’ ಡ್ರಗ್ಸ್ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿದೆ. ಮಂಗಳವಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಪ್ರಸಿದ್ಧ ಮುಚಾದ್ ಪಾನ್ವಾಲಾ ಅಂಗಡಿಯ
Read more