ದೇಶದಲ್ಲಿ ನವೆಂಬರ್ 6 ರ ನಂತರ ಮೊದಲ ಬಾರಿಗೆ 50 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ದಾಖಲು!

ನವೆಂಬರ್ 6 ರಿಂದೀಚೆಗೆ ಭಾರತದಲ್ಲಿ ಮೊದಲ ಬಾರಿಗೆ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 50,000 ದಾಟಿದೆ. ಬುಧವಾರ ದೇಶದಲ್ಲಿ 53,476 ಹೊಸ ಸೋಂಕುಗಳು ಪತ್ತೆಯಾಗಿದ್ದು 251 ಸಾವುಗಳು ವರದಿಯಾಗಿವೆ.

Read more
Verified by MonsterInsights