ಮದುವೆ ಶೂಟಿಂಗ್ ವೇಳೆ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ ಛಾಯಾಗ್ರಾಹಕ..!

ದುಲ್ಹಾ-ದುಲ್ಹಾನ್ ಪ್ರವೇಶವನ್ನು ರೆಕಾರ್ಡ್ ಮಾಡುವಾಗ ಛಾಯಾಗ್ರಾಹಕನೊಬ್ಬ ಸ್ವಿಮ್ಮಿಂಗ್ ಪೂಲ್ ಗೆ ಬೀಳುವ ವೀಡಿಯೋ ವೈರಲ್ ಆಗಿದೆ. ಉತ್ತರ ಕ್ಯಾಲಿಫೋರ್ನಿಯಾ ಮೂಲದ ಛಾಯಾಗ್ರಾಹಕ ಆಕಸ್ಮಿಕವಾಗಿ ಸ್ಥಳದಲ್ಲಿದ್ದ ಈಜುಕೊಳಕ್ಕೆ ಬಿದ್ದಿದ್ದದ್ದಾನೆ.

Read more
Verified by MonsterInsights