ಫ್ಯಾಕ್ಟ್‌ಚೆಕ್: ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯ ಪ್ರಜ್ಞೆ ತಪ್ಪಿಸಿದ ಮೌಲ್ವಿ – ಇದು ನಾಟಕೀಯ ವಿಡಿಯೋ
ಚಿಕಿತ್ಸೆಗಾಗಿ ಬಂದ ಹಿಂದೂ ಮಹಿಳೆಯ ಮೇಲೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದ ಮೌಲ್ವಿಯೊಬ್ಬರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Read more