ಮಳೆ ಸೃಷ್ಟಿಸಿದ ಅವಾಂತರ : ಕಾಮಗಾರಿ ಕೈಗೆತ್ತಿಕೊಳ್ಳದ ಮಹಾನಗರ ಪಾಲಿಕೆ

ಮಳೆ‌ ನಿಂತರೂ, ಮರದ ಹನಿ‌‌ ನಿಲ್ಲುತ್ತಿಲ್ಲ ಎನ್ನುವ ಮಾತಿದೆ. ಇದು ಹುಬ್ಬಳ್ಳಿಯ ಸಿದ್ದಲಿಂಗೇಶ್ವರ ಕಾಲೋನಿಯ ಜನರಿಗೆ ಸರಿಯಾಗಿ ಅನ್ವಯಿಸುತ್ತೆ. ಪ್ರವಾಹ ಸೃಷ್ಟಿಸಿದ ಅವಾಂತರಕ್ಕೆ ಸಂಪರ್ಕ ರಸ್ತೆ ಕೊಚ್ಚಿಹೋಗಿದೆ.

Read more

ಮಲೆನಾಡು ಭಾಗದಲ್ಲಿ ಭಾರಿ ಮಳೆ : ಬಿರುಗಾಳಿಗೆ ಧರೆಗುರುಳಿದ ಬೃಹತ್ ಗಾತ್ರದ ಮರ – ಹಸು ಸಾವು

ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ಯಾರ್ ಚಂಡಮಾರುತದ ಎಫೆಕ್ಟ್ ಗೆ ಮೂಡಿಗೆರೆ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಬಿರುಗಾಳಿಗೆ

Read more

ನಿಲ್ಲದ ಮಳೆ ಅವಾಂತರ : ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮ

ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರಕ್ಕೆ ಮನೆಯೊಂದು ನೆಲೆಕ್ಕೆ ಕುಸಿದಿದೆ. ಹೌದು..  ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಮನೆಯೊಂದು ಏಕಾ-ಏಕಿ ಕುಸಿದು ನೆಲಸಮವಾಗಿದೆ. ಅಶೋಕ್

Read more

ಭಾರೀ ಮಳೆಗೆ ತುಂಗಾಭದ್ರ ಜಲಾಶಯದಲ್ಲಿ ಅಧಿಕ ನೀರು : ಕಂಪ್ಲಿ- ಚಿಕ್ಕಜಂತಗಲ್ ಸಂಪರ್ಕ ಕಡಿತ

ತುಂಗಾಭದ್ರ ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ಭಾರೀ ಪ್ರಮಾಣದ ನೀರು ಜಲಾಶಯ ಸೇರುತ್ತಿದೆ. ಹೆಚ್ಚುವರಿ ನೀರನ್ನ ನಿನ್ನೆಯಿಂದ ನದಿಗೆ ಹರಿಬಿಡುತ್ತಿದ್ದಾರೆ. ಇಂದು ತುಂಗಾಭದ್ರ ನದಿಗೆ 1.5 ಲಕ್ಷ

Read more

ಭಾರೀ ಮಳೆಗೆ ರಸ್ತೆ ಕುಸಿದು ಭೂಮಿಯಲ್ಲಿ ಸಿಲುಕಿದ ಸರ್ಕಾರಿ ಬಸ್…!

ಭಾರೀ ಮಳೆಯಿಂದಾಗಿ ಸರ್ಕಾರಿ ಬಸ್ ವೊಂದು ರಸ್ತೆ ಕುಸಿದ ಭೂಮಿಯಲ್ಲಿ ಸಿಲುಕಿದ ಘಟನೆ ಬೆಳಗಾವಿಯ ಹೊಸವಂಟಮೂರಿಯಲ್ಲಿ ನಡೆದಿದೆ. ಹೌದು.. ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್

Read more

ಭಾರಿ ಮಳೆ : ಬೈಕ್ ಸಮೇತ ಸವಾರ ನೀರು ಪಾಲು – ವಿಡಿಯೋ ವೈರಲ್

ನಿನ್ನೆ ರಾತ್ರಿ ವಿಜಯಪುರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ದಾಟುತ್ತಿದ್ದ ಬೈಕ್ ಸವಾರ ನೀರು ಪಾಲಾದ ಘಟನೆ ದ್ಯಾಬೇರಿ-ಜಂಬಗಿ ರಸ್ತೆಯಲ್ಲಿರುವ ಹಳ್ಳದ

Read more

ರಾತ್ರಿ ಸುರಿದ ಭಾರಿ ಮಳಗೆ ವಾಹನದ ಮೇಲೆ ಉರುಳಿ ಬಿದ್ದ ಸ್ವಾಗತ ಕಮಾನು…..!

ರಾತ್ರಿ ಸುರಿದ ಭಾರಿ ಮಳಗೆ ವಾಹನದ ಮೇಲೆ ಸ್ವಾಗತ ಕಮಾನುವೊಂದು ಉರುಳಿ ಬಿದ್ದ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಕಿರಂಗೂಂರು ಬಳಿಯ ಮೈ-ಬೆಂ ಹೆದ್ದಾರಿಯಲ್ಲಿ ನಡೆದಿದೆ. ಶ್ರೀರಂಗಪಟ್ಟಣ ದಸರಾಗಾಗಿ

Read more

ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಸಂಚಾರ ದಟ್ಟಣೆ ನಿಯಂತ್ರಿಸಿದ ಟ್ರಾಫಿಕ್ ಪೊಲೀಸ್‌…!

ಧೋ ಎಂದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಟ್ರಾಫಿಕ್ ಪೊಲೀಸ್‌ ಒಬ್ಬರು ಸಂಚಾರ ದಟ್ಟಣೆ ನಿಯಂತ್ರಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಬಳಿ ಟ್ರಾಫಿಕ್ ಪೊಲೀಸ್

Read more

ರಾತ್ರಿ ಸುರಿದ ಭಾರಿ ಮಳೆಗೆ ನಲುಗಿದ ಮಾನವಿ ಪಟ್ಟಣ…..!

ಭಾರಿ ಮಳೆಗೆ ರಾಯಚೂರು ಜಿಲ್ಲೆಯ  ಮಾನವಿ ಪಟ್ಟಣ ನಲುಗಿ ಹೋಗಿದೆ. ಹೌದು.. ರಾತ್ರಿ ಸುಮಾರು ೪ ತಾಸು ಎಡಬಿಡದ ಮಳೆ ಸುರಿದಿದ್ದು ತಗ್ಗು ಪ್ರದೇಶದ ಮನೆಗಳಲ್ಲಿ ಹಾಗೂ

Read more

ಕಳೆದೆರಡು ದಿನಗಳಿಂದ ಉತ್ತಮ ಮಳೆ : ಮನೆಗೆ ನುಗ್ಗಿದ ನೀರು

ರಾಯಚೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ, ಕೆಲವೆಡೆ ಭಾರಿ ಪ್ರಮಾಣದ ಮಳೆಯಾಗಿ ಮನೆಗೆ ಮಳೆಯ ನೀರು ನುಗ್ಗುತ್ತಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಗರಗುಂಡ ಗ್ರಾಮದಲ್ಲಿ

Read more