FACT CHECK | ಬಕ್ರೀದ್‌ಗೆ ಬಲಿ ಕೊಡಲು ತಂದ ಮೇಕೆ ಮೇಲೆ ರಾಮನ ಹೆಸರು, ಕೃತ್ಯ ಎಸಗಿದವರ ವಿರುದ್ದ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸುಳ್ಳು
ವ್ಯಕ್ತಿಯೊಬ್ಬರು ಹಿಂದೂ ದೇವರಾದ ರಾಮನ ಹೆಸರನ್ನು ಬರದಿರುವ ಮೇಕೆ (ಓತ)ಯೊಂದನ್ನು ಹಿಡಿದುಕೊಂಡಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ, ಈ ಕೃತ್ಯ ಎಸಗಿದವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ
Read more