ಫ್ಯಾಕ್ಟ್‌ಚೆಕ್ : ಬೆಳ್ಳಂದೂರಿನ ವಸತಿ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂಬುದು ಸುಳ್ಳು ಸುದ್ದಿ
ಇಡೀ ಬೆಂಗಳೂರು ಬಚ್ಚಲ ಮೆನೆಯಂತಾಗಿದೆ, ಪ್ರತಿ ದಿನವೂ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ವ್ಯಾಲಿಯನ್ನು ಸ್ತಬ್ಧಗೊಂಡಿದೆ. ತಗ್ಗು ಪ್ರದೇಶ, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಮನೆ,
Read more