ಬೆಂಗಳೂರು ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಪೋಟಕ್ಕೆ ಕಾರಣವಾಯ್ತಾ ಪಟಾಕಿ ಪೆಟ್ಟಿಗೆ..?
ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಪೋಟಕ್ಕೆ ಇಬ್ಬರು ಸಾವನ್ನಪ್ಪಿದ್ದು ಐವರು ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಅಕ್ಕಪಕ್ಕ ಮನೆಯ ಕಿಟಕಿ ಗಾಜುಗಳು ಚೂರಾಗಿದ್ದು, 10ಕ್ಕೂ ಹೆಚ್ಚು ಬೈಕ್ ಸುಟ್ಟುಕರಕಲಾಗಿವೆ.
Read more