ಇಟಲಿ ಕರಾಳ ರಹಸ್ಯ : ರೋಮನ್ ರಾಷ್ಟ್ರಕ್ಕೆ ಕೊರೊನಾ ಹರಡಿದ್ದು ಹೇಗೆ..?

ಕೊರೊನಾಗೆ ವಿಶ್ವವೇ ಮಂಡಿಯೂರಿದೆ. ಎಂಥೆಂಥ ರಾಷ್ಟ್ರಗಳು ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಕೊರೊನಾವನ್ನು ತಡೆಯುವಲ್ಲಿ ಇಟಲಿಗೂ ಕೂಡ ಸಾಧ್ಯವಾಗಲಿಲ್ಲ. ಕೊರೊನಾಕ್ಕೆ ಹೆದರುವುದಿಲ್ಲ ಎಂದು ಬೀಗುತ್ತಿದ್ದ ಇಟಲಿ ಮಕಾಡೆ ಮಲಗಿದೆ.

Read more

ಕೊರೊನಾದ ಅತೀ ದೊಡ್ಡ ರಹಸ್ಯ ಬಿಚ್ಚಿಟ್ಟ ಸೀಗಡಿ ಅಜ್ಜಿ : ಸೀಕ್ರೆಟ್ ಕೇಳಿ ಚೀನಿಗರು ಶಾಕ್…!

ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ ಇಡೀ ವಿಶ್ವವೇ ಲಾಕ್ ಡೌನ್ ಆಗಿದೆ. ಕೊರೊನಾ ಯಾರಿಂದ..? ಯಾರಿಗೆ..? ಹೇಗೆ..? ಹರಡಿದೆ ಅನ್ನೋ ಹುಡುಕಾಟ ನಡೆಸಲು ಸಾಧ್ಯವಾವಾಗದಷ್ಟು ವೇಗವಾಗಿ

Read more

 COVID-19 ವೈರಸ್‌ ನಾಶಕ್ಕೆ ಚೀನಾದ ಸನ್ಯಾಸಿಗಳು ಗೋ ಮೂತ್ರವನ್ನು ಸಿಂಪಡಿಸಿದ್ದರೇ?

ಚೀನಾದಲ್ಲಿ ಸನ್ಯಾಸಿಗಳು ಮಂತ್ರ ಹೇಳುತ್ತಾ ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವನ್ನು ಬೆರೆಸಿ ಹೆಲಿಕಾಪ್ಟರ್‌ಗಳ ಮೂಲಕ ಎಲ್ಲೆಡೆ ಸಿಂಪಡಿಸಿದ್ದಾರೆ ಎಂಬ ಟೈಟಲ್‌ನೊಂದಿಗೆ 2:47 ನಿಮಿಷಗಳ ವಿಡಿಯೋ ಸಾಮಾಜಿಕ

Read more

ಹಜ್ ಸಮಯದಲ್ಲಾಗಿದ್ದ ಮೃತ ದೇಹಗಳ ಹಳೆಯ ವೀಡಿಯೊವನ್ನು ಕರೋನವೈರಸ್ ಬಲಿಪಶುಗಳೆಂದು ಭೀತಿ ಹಬ್ಬಿಸಲಾಗುತ್ತಿದೆ

ಮೃತ ದೇಹಗಳನ್ನು ಸಾಗಿಸುತ್ತಿರುವ ಟ್ರಕ್‌ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ನಿಮ್ಮ ಸ್ವಂತ ಮನೆಗಳಲ್ಲಿ ಇರಿ, ಇದು ಪ್ರಧಾನ ಮಂತ್ರಿಗಳ ನಿರ್ಧಾರವಲ್ಲ. ಈ ನಿರ್ಧಾರ ಸ್ವಭಾವತಃ.

Read more

ಸಿದ್ದವಾಗಿದೆ ಕೊರೊನಾ ಪರೀಕ್ಷಾ ಕಿಟ್‌: 50 ನಿಮಿಷದಲ್ಲಿ ಸೋಂಕು ಪತ್ತೆ

ಬ್ರಿಟನ್ ಸಂಶೋಧಕರು ಸ್ಮಾರ್ಟ್‌ಫೋನ್ ಆಧರಿತ ಕೊರೊನಾ ವೈರಸ್‌ ಪರೀಕ್ಷಾ ಕಿಟ್‌ ವಿನ್ಯಾಸಗೊಳಿಸಿದ್ದಾರೆ. ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ 50 ನಿಮಿಷಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಅವರು

Read more

Lockdown ಒಂದೇ ಪರಿಹಾರವಲ್ಲ, “ಹುಡುಕಿ, ಪ್ರತ್ಯೇಕಿಸಿ, ಪರೀಕ್ಷಿಸಿ, ಚಿಕಿತ್ಸೆ ನೀಡಿ”: WHO

COVID-19 ಅನ್ನು ಎದುರಿಸಲು ಹಲವಾರು ದೇಶಗಳು ಜಾರಿಗೆ ತರುತ್ತಿರುವ ಲಾಕ್‌ಡೌನ್‌ಗಳು ವಿಶ್ವದಿಂದ ವೈರಸ್‌ ನಿರ್ಮೂಲನೆಗೆ ಸಾಕಾಗುವುದಿಲ್ಲ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಹೇಳಿದ್ದಾರೆ.

Read more

Fact Check: ಕೊರೋನಾ ವೈರಸ್ ತಗುಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟರೆ? ಈ ಸುದ್ದಿ ನಿಜವಲ್ಲ

ಸಾವಿರಾರು ಜನ ರಸ್ತೆಯಲ್ಲಿಯೇ ಸತ್ತುಬಿದ್ದಿರುವ ಹಾಗೆ ಕಾಣುವ ಈ ಚಿತ್ರವನ್ನು ನಿಮ್ಮ ಫೇಸ್‌ಬುಕ್ ಅಥವಾ ವಾಟ್ಸಾಪ್‌ನಲ್ಲಿ ನೋಡಿರಬಹುದು. ಕೊರೋನಾ ವೈರಸ್ ತಗುಲಿ ಇಟಲಿಯಲ್ಲಿ ಸಾವಿರಾರು ಜನ ರಸ್ತೆಯಲ್ಲಿಯೇ

Read more

ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ನೆರವಾಗಲು ಚೀನಾ ಸಿದ್ಧ

ಭಾರತವು ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ನೀಡಿದ ಬೆಂಬಲಕ್ಕೆ ಚೀನಾ ಬುಧವಾರ ಧನ್ಯವಾದ ಅರ್ಪಿಸಿದೆ. ಅಲ್ಲದೆ, ದೇಶದಲ್ಲಿಯೂ ಹೆಚ್ಚಾಗುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ ಮಾಡಲು ಚೀನಾ ಮುಂದಾಗಿದೆ

Read more

ಕೊರೊನ ಬಿಕ್ಕಟ್ಟು: ಮಕ್ಕಳಿಗೆ ಕೈತೊಳೆಯುವ ಪಾಠ ಮಾಡುವ ಚಿತ್ರ ಪುಸ್ತಕ ಮಾರಾಟದಲ್ಲಿ 2000% ಏರಿಕೆ

ಕೊರೊನ ವೈರಸ್ ನನ್ನು ಸದ್ಯಕ್ಕೆ ಹಿಮ್ಮೆಟ್ಟುವ ಪರಿಣಾಮಕಾರಿ ತಂತ್ರಗಳು, ಗುಂಪು ಸೇರದೆ ಇರುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆಗಾಗ ಸೋಪಿನಿಂದ ಕೈತೊಳೆಯುವುದು ಎಂದು ವಿಶ್ವ ಆರೋಗ್ಯ

Read more

ಇಟಲಿ ನೆರವಿಗೆ ಧಾವಿಸಿದ ಕ್ಯೂಬಾ: ಇಟಲಿಗೆ ಕ್ಯೂಬಾ ವೈದ್ಯರ ದಂಡು

ಕೊರೊನ ವೈರಸ್‌ ಸೋಕಿನಿಂದಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿರುವ ಇಟಲಿಯ ನೆರವಿಗೆ ದ್ವೀಪ ರಾಷ್ಟ್ರವಾದ ಕ್ಯೂಬಾವು ಬಲಿಷ್ಠ ವೈದ್ಯರು ಮತ್ತು ದಾದಿಯರ ತಂಡವನ್ನು ಕಳುಹಿಸಿ

Read more