ಫ್ಯಾಕ್ಟ್‌ಚೆಕ್: ಚೀನಾದಲ್ಲಿ ’ಕೃತಕಸೂರ್ಯ’ನನ್ನುಉಡಾಯಿಸಿದ್ದು ನಿಜವೇ?
ಚೀನಾದಲ್ಲಿ ಇತ್ತೀಚೆಗೆ “ಕೃತಕ ಸೂರ್ಯ”ನನ್ನು ಉಡಾಯಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ 0:30 ಸೆಕೆಂಡುಗಳ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ವಿಡಿಯೊವನ್ನು ಹೊರತುಪಡಿಸಿ ಯಾವ ಸಮಯದಲ್ಲಿ
Read more