ಮೃತ ವಯೋವೃದ್ಧನ ಸಾವಿನ ಸುದ್ದಿ ಕೇಳಿದರೂ ಆಸ್ಪತ್ರೆಗೆ ಬಾರದ ಮಕ್ಕಳು : ಕಣ್ಣೀರು ಹಾಕಿದ ರೋಗಿಗಳು

ಮೃತ ವಯೋವೃದ್ಧನ ಸಾವಿನ ಸುದ್ದಿ ಕೇಳಿದರೂ ಮಕ್ಕಳು ಆಸ್ಪತ್ರೆಗೆ ಬಾರದನ್ನು ಕಂಡು ಪಕ್ಕದ ರೋಗಿಗಳು ಮಮ್ಮಲ ಮರುಗಿ ಕಣ್ಣೀರು ಹಾಕಿದ ಘಟನೆ ಬಾಗಲಕೋಟೆ ಬಾದಾಮಿ ಸರ್ಕಾರಿ ಆಸ್ಪತ್ರೆಯಲ್ಲಿ

Read more

ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ನಿಧನ…!

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ (88) ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚಿದಾನಂದಮೂರ್ತಿ ಆಸ್ಪತ್ರೆಯಲ್ಲಿ ಕೊನಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು 7

Read more

ಬೆಳ್ಳಂ ಬೆಳಿಗ್ಗೆ ಜವರಾಯನ ಅಟ್ಟಹಾಸ : ಆಟೋಕ್ಕೆ ಲಾರಿ ಡಿಕ್ಕಿ – ಮೂವರು ಮೃತ

ಬೆಳ್ಳಂ ಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.  ನಿಂತಿದ್ದ ಅಟೋಕ್ಕೆ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸೇರಿದಂತೆ ಮೂವರು ಅಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಿದ್ದಾರೆ.

Read more

ಕೆ.ಎಸ್. ಈಶ್ವರಪ್ಪಗೆ ಪ್ರಾಣ ಬೆದರಿಕೆ ಕರೆ : CAA ಬಗ್ಗೆ ಮಾತನಾಡದಂತೆ ವಾರ್ನಿಂಗ್..!

CAA ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೆ ಸಚಿವ ಕೆ.ಎಸ್. ಈಶ್ವರಪ್ಪ ಬೆದರಿಕೆ ಕಾಲ್ ವೊಂದು ಬಂದಿರುವ ಬಗ್ಗೆ ತಿಳಿದು ಬಂದಿದೆ. ಹೌದು… ತಮಗೆ ಪ್ರಾಣ

Read more

ಡೆತ್ ನೋಟ್ ಬರೆದು ಯುವತಿ ನದಿ ಬಳಿ ಕಾಣೆ, ಹುಬ್ಬಳ್ಳಿಯಲ್ಲಿ ಪತ್ತೆ….!

ಡೆತ್ ನೋಟ್ ಬರೆದು ಯುವತಿ ನದಿ ಬಳಿ ಕಾಣೆಯಾಗಿ ಹುಬ್ಬಳ್ಳಿಯಲ್ಲಿ ಪತ್ತೆಯಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ಶಾರದಾಳ ಗ್ರಾಮದ ಜ್ಯೋತಿ ಕಾಣೆಯಾಗಿದ್ದ ಯುವತಿ. ಘಟಪ್ರಭಾ ನದಿ ಸೇತುವೆ

Read more

ಆಂಗ್ಲ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಸಾವು : ಡಿ.ಟಿ ಲಸಿಕೆ ಹಾಕಿಸುವ ಮುನ್ನ ಹುಷಾರ್..!

ಶಾಲೆಯಲ್ಲಿ ಡಿ.ಟಿ ಲಸಿಕೆ ಹಾಕಿಸಿದ ಬಳಿಕ ವಿದ್ಯಾರ್ಥಿಯೊಬ್ಬಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಚೇತನ ಆಂಗ್ಲ ಶಾಲೆಯಲ್ಲಿ ನಡೆದಿದೆ. 5ನೇ ತರಗತಿ ವಿಧ್ಯಾರ್ಥಿ 11ವರ್ಷದ ನವೀನ್

Read more

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದ ದ್ವೇಷಾಗ್ನಿ : ಮೃತರ ಸಂಖ್ಯೆ 19ಕ್ಕೆ ಏರಿಕೆ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಂದು ವರೆದಿರುವ ಹಿಂಸಾತ್ಮಕ ಹೋರಾಟಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು, ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ ಗಲಭೆಯನ್ನು ಹತ್ತಿಕ್ಕಲು ಪೊಲೀಸರು ನಡೆಸಿದ

Read more

ವಿದ್ಯಾರ್ಥಿ ಮೇಲೆ ಹರಿದ ಶಾಲಾವಾಹನ : ಸ್ಥಳದಲ್ಲೇ ಮಗು ಸಾವು..!

ಚಾಲಕನ ಅಜಾಗರೂಕತೆಯಿಂದ ಶಾಲಾವಾಹನ ವಿದ್ಯಾರ್ಥಿ ಮೇಲೆ ಹರಿದು ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಎಲ್ ಕೆ ಜಿ ವಿದ್ಯಾರ್ಥಿ

Read more

ಜಸ್ಟೀಸ್‌ ಲೋಯಾ ಸಾವಿನ ಮರುತನಿಖೆಗೆ ಸೂಚಿಸಿದ ವ್ಯಕ್ತಿಯೊಬ್ಬ ಕೊರಳಿಗೆ ಹಾಕಿದ್ದ ಭಿತ್ತಿಫಲಕ

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಿಂದ ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರ ಕೆಲಸ ಮುಗಿಸಿ ಹೊರಬರುವಾಗ ಅವರೆದುರು ಅಚ್ಚರಿಯೊಂದು ಕಾದಿತ್ತು. ಅದೆಂದರೆ “ಜಸ್ಟೀಸ್‌ ಲೋಯಾ ಸಾವಿನ ಮರುತನಿಖೆ ನಡೆಸಿ. ಸತ್ಯಮೇವ

Read more

ಗ್ರಾಮಸ್ಥರನ್ನು ಕಾಪಾಡಿದ ವಿದ್ಯುತ್ ತಂತಿ : ಕಾಡಂಚಿನತ್ತ ಬಂದಿದ್ದ ಚಿರತೆ ಸಾವು…

ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ‌.ಕೋಟೆ ತಾಲೂಕಿನ ಹೆಚ್.ಡಿ.ಕೋಟೆ ತಾಲ್ಲೂಕು ಜಿಯಾರ ಗ್ರಾಮದ ಬಳಿ ನಡೆದಿದೆ. ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಸಂಪರ್ಕ

Read more