ಫ್ಯಾಕ್ಟ್‌ಚೆಕ್: ರಾಜಸ್ಥಾನದಲ್ಲಿ ಈದ್ ದಿನ ಮುಸ್ಲಿಮರು ಭಾರತದ ರಾಷ್ಟ್ರ ಧ್ವಜ ತೆಗೆದು ಇಸ್ಲಾಮಿಕ್ ಧ್ವಜ ಹಾರಿಸಿದ್ದು ನಿಜವಲ್ಲ
ಮೇ 3ರ ಮಂಗಳವಾರದಂದು ಈದ್‌ಗೆ ಕೆಲವೇ ಗಂಟೆಗಳ ಮೊದಲು ರಾಜಸ್ಥಾನದ ಜೋಧ್‌ಪುರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು. ಇದರ ಮಧ್ಯೆ ಜಲೋರಿ ಗೇಟ್‌ನಲ್ಲಿ ಇಸ್ಲಾಮಿಕ್
Read more