ಅಯ್ಯಯ್ಯೋ.. ಹುಟ್ಟುಹಬ್ಬಕ್ಕೆ ಕ್ಯಾಂಡಲ್ ಆರಿಸುವಾಗ ನಟಿಯ ಕೂದಲಿಗೆ ಹೊತ್ತುಕೊಂಡ ಬೆಂಕಿ!
ಅಮೇರಿಕಾದ ಫ್ಯಾಷನ್ ಡಿಸೈನರ್ ಹಾಗೂ ನಟಿಯಾಗಿರುವ ನಿಕೋಲ್ ರಿಚಿ ಅವರ 40ನೇ ವರ್ಷದ ಹುಟ್ಟುಹಬ್ಬದ ವೇಳೆ ದುರಂತವೊಂದು ಸಂಭವಿಸಿದ್ದು ನೋಡುಗರನ್ನ ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ
Read more