ಪ್ರಾಣ ಬೆದರಿಕೆ ಇರುವುದಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ ಯುವ ಜೋಡಿ..

ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಯುವ ಜೋಡಿಯೊಂದು ತಮಗೆ ಪ್ರಾಣ ಬೆದರಿಕೆ ಇರುವುದಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಘಟನೆ ಹಾಸನಹಾಸನದಲ್ಲಿ ನಡೆದಿದೆ.

Read more

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಯುವಕರ ಮಾರಾಮಾರಿ : ವಿಡಿಯೋ ವೈರಲ್

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಯುವಕರ ಮಾರಾಮಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಭಾರಿ ವೈರಲ್ ಆಗಿದೆ. ನ್ಯೂ ಇಂಗ್ಲೀಷ್ ಸ್ಕೂಲ್ ಬಳಿಯ ಮಥುರಾ ಹೊಟೆಲ್‌ನಲ್ಲಿ ಮಂಜುನಾಥ ರಾಘು ಎಂಬಾತನನ್ನು ತಳಿಸಿದ್ದಾನೆ.

Read more

KSRTC ಬಸ್ ಕಂಡಕ್ಟರ್ ನಿಂದ ಮಹಿಳೆ ಜೊತೆ ಅಸಭ್ಯ ವರ್ತನೆ : ವಿಡಿಯೋ ವೈರಲ್

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹಾಸನ ಮಾರ್ಗದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ನಿಂದ ಮಹಿಳೆ ಜೊತೆ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸುದ್ದಿ ಮಾಡಿದೆ.

Read more

ದ್ರೋಣನಾಗಿ ಘರ್ಜಿಸಲು ಸಜ್ಜಾದ್ರು ಡಾ. ಶಿವಣ್ಣ : ಸದ್ಯದಲ್ಲೇ ಮೇಕಿಂಗ್ ವಿಡಿಯೋ ರಿಲೀಸ್

ಸಮಕಾಲೀನ ಸಾಮಾಜಿಕ ಸಮಸ್ಯೆ ಕುರಿತು ಹಲವು ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದು ಇದಕ್ಕೆ ಹೊಸ ಸೇರ್ಪಡೆ ‘ದ್ರೋಣ’ ಚಿತ್ರ. ಪ್ರಸ್ತುತ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ

Read more

ಶಾಲಾ ವಿದ್ಯಾರ್ಥಿಯ ವಿಡಿಯೋ ವೈರಲ್ ಪ್ರಕರಣ : ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದಂತೆ ಗ್ರಾಮಸ್ಥರ ಒತ್ತಾಯ

ಶಾಲಾ ವಿದ್ಯಾರ್ಥಿಯ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಾಲಾ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದಂತೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಶಾಲೆಯ

Read more

ಮಂಗಳೂರು ಗಲಾಟೆ ಸಾಕ್ಷ್ಯ ರಿಲೀಸ್ ಮಾಡಿದ ಹೆಚ್.ಡಿ.ಕೆ..! : ವಿಡಿಯೋದಲ್ಲಿ ಪೊಲೀಸರ ಅಸಲಿಯತ್ತು ಬಯಲು

19.12.2019 ರಂದು ಮಂಗಳೂರಿನ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಝಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ತುಣುಕುಗಳನ್ನ ಬಿಡುಗಡೆ ಮಾಡಿದ್ದಾರೆ. ಹೌದು… ಗೋಲಿಬಾರ್ ಅನ್ನು ಸಮರ್ಥಿಸಿಕೊಂಡ ಪೊಲೀಸ್ ಇಲಾಖೆ,

Read more

ಇದ್ದಕ್ಕಿದ್ದಂತೆ ತಳ್ಳಿದಂತೆ ಫಾಸ್ಟ್ ಆದ ಬೈಕ್! : ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಈ ವಿಡಿಯೋನೊಮ್ಮೆ ನೋಡಿ… ಮತ್ತೊಮ್ಮೆ ಸರಿಯಾಗಿ ನೋಡಿ. ನೀವು ಸರಿಯಾಗಿ ನೋಡಿಲ್ಲ ಅಂದ್ರೆ ಇನ್ನೊಮ್ಮೆ ನೋಡಿ. ಯಾಕಂದ್ರೆ ಇಲ್ಲಿ ನಡೆದ ಅಪಘಾತದಲ್ಲಿ ಚಮತ್ಕಾರವೊಂದು ನಡೆದಿದೆ. ಅದೇನಂತ ಸೂಕ್ಷ್ಮವಾಗಿ

Read more

ಬಸ್ ನಿಲ್ದಾಣದಲ್ಲೇ ಹುಡುಗಿಯರಿಬ್ಬರು ಹೊಡೆದಾಟ : ವಿಡಿಯೋ ವೈರಲ್

ಹುಡುಗಿಯರಿಬ್ಬರು ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿರುವ ಘಟನೆ ತುಮಕೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸೋಮವಾರ ಸಾರ್ವಜನಿಕವಾಗಿಯೇ ಜಗಳವಾಡಿ ಕೊನೆಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಜುಟ್ಟು ಹಿಡಿದುಕೊಂಡು

Read more

ಹುಬ್ಬಳ್ಳಿಯಲ್ಲಿ ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಕಂಗಾಲಾದ ಜನ : ವಿಡಿಯೋ ವೈರಲ್

ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಜನ ಕಂಗಾಲಾಗಿದ ಘಟನೆ ಹುಬ್ಬಳ್ಳಿಯ ಚೆನ್ನಮ್ಮ‌ ವೃತ್ತದ ಬಳಿಯ ಪಿಬಿ ರಸ್ತೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಓಡಾಡುವ ಜನರಿಗೆ ಹುಚ್ಚ ಕಿರಿಕ್ ಮಾಡಿದ್ದಾನೆ. ಸಾರ್ವಜನಿಕರಿಗೆ

Read more

ದ್ರೋಣನಾಗಿ ರಾಮನ ಜಪದಿ ಬಂದ ಶಿವಣ್ಣ : ದ್ರೋಣ ಲಿರಿಕಲ್ ವಿಡಿಯೋ ರಿಲೀಸ್..!

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹೊಸ ವರ್ಷಕ್ಕೆ ದ್ರೋಣನಾಗಿ ಕನ್ನಡ ಸಿನಿಪ್ರಿಯರೆದುರಿಗೆ ಬರೋದಕ್ಕೆ ಸಜ್ಜಾಗಿದ್ದಾರೆ. ನೂರಾರೂ ಸಿನಿಮಾಗಳ ಸರದಾರ ಸೆಂಚುರಿ ಸ್ಟಾರ್ ವೆರೈಟಿ ಸಿನಿಮಾಗಳಿಗೆ ಫೇಮಸ್,

Read more