ಪತ್ನಿಯೊಂದಿಗೆ ಸಂಬಂಧ ಆರೋಪ : ವ್ಯಕ್ತಿಯನ್ನು ಹೊಡೆದು ಸಾಯಿಸಿದ ಪತಿ : ವಿಡಿಯೋ ವೈರಲ್!

ಪತ್ನಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಆರೋಪಿಸಿ ಪತಿ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೃತನನ್ನು ಪ್ರೇಮುಪುರ ಗ್ರಾಮದ ಜಗದೀಶ್ ಮೇಘ್ವಾಲ್ ಎಂದು ಗುರುತಿಸಲಾಗಿದೆ. ಪ್ರೇಂಪುರ ನಿವಾಸಿಗಳಾದ

Read more

ಅತ್ಯಾಚಾರದ ಆರೋಪ : ಕೈ-ಕಾಲು ಕಟ್ಟಿ ವ್ಯಕ್ತಿಗೆ ಮೂತ್ರ ಕುಡಿಸಿದ ಚಿಕ್ಕಪ್ಪ-ಚಿಕ್ಕಮ್ಮ..!

ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರದ ಆರೋಪ ಹೋರಿಸಿದ ಸಂಬಂಧಿಕರು ಆತನಿಗೆ ಮನಬಂದಂತೆ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿ ಹಿಂಸೆ ನೀಡಿದ ಅಮಾನವೀಯ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ರಾಜಸ್ಥಾನದ

Read more

ಕಾಬೂಲ್‌ನಲ್ಲಿ ಪ್ರತಿಭಟನಾ ನಿರತ ಅಫ್ಘಾನಿಸ್ತಾನ್ ಮಹಿಳೆ ಮೇಲೆ ಹಲ್ಲೆ..!

ಕಾಬೂಲ್‌ನಲ್ಲಿ ಪ್ರತಿಭಟನಾ ನಿರತ ಅಫ್ಘಾನಿಸ್ತಾನ್ ಮಹಿಳೆಯ ಮೇಲೆ ತಾಲಿಬಾನಿಗಳು ಹಲ್ಲೆ ಮಾಡಿದ್ದು ಕಾಬೂಲ್‌ನಲ್ಲಿ ನಡೆಯುತ್ತಿರುವ ಮಹಿಳಾ ನೇತೃತ್ವದ ಪ್ರತಿಭಟನೆ ಶನಿವಾರ ಹಿಂಸಾತ್ಮಕ ತಿರುವು ಪಡೆದಿದೆ. ತಾಲಿಬಾನ್ ಅಧ್ಯಕ್ಷೀಯ

Read more

ಕೈ ಕಾರ್ಯಕರ್ತನಿಗೆ ಡಿಕೆಶಿ ಥಳಿಸಿದ ಪ್ರಕರಣ : ‘ರೌಡಿ ಡಿಕೆಶಿ’ ಹ್ಯಾಷ್ ಟ್ಯಾಗ್ ಹಾಕಿ ಬಿಜೆಪಿ ಟ್ವೀಟ್!

ತಮ್ಮ ಪಕ್ಷದ ಕಾರ್ಯಕರ್ತನಿಗೆ ಥಳಿಸಿದ್ದ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಗರಂ ಆಗಿದೆ. ಬಿಜೆಪಿಗೆ ಡಿಕೆಶಿ ವಿರುದ್ಧ ಟೀಕೆ ಮಾಡಲು ಇದೊಂದು ಅಸ್ತ್ರ ಸಿಕ್ಕಂತಾಗಿದೆ. ಈ ವಿಡಿಯೋ

Read more

ತಮಿಳುನಾಡಿನ ತಂದೆ-ಮಗ ಬಂಧನ ಬಳಿಕ ಸಾವು ಪ್ರಕರಣ : ಲಾಕ್ಆಪ್ ಡೆತ್ ಎಂದ ಸಿಬಿಐ ವರದಿ..!

ಚೆನ್ನೈ: ಜೂನ್‌ನಲ್ಲಿ ತಮಿಳುನಾಡಿನಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಮಗನ ಕಸ್ಟಡಿ ಸಾವು ಪ್ರಕರಣದ ಬಗ್ಗೆ ಸಿಸಿಬಿ ತನಿಖೆ ಬಳಿಕ ವರದಿ ನೀಡಿದೆ. ಇಬ್ಬರನ್ನು ಆರು ಗಂಟೆಗಳ

Read more

ಯುಪಿಯಲ್ಲಿ ಪೊಲೀಸರ ಉಪಸ್ಥಿತಿಯಲ್ಲೇ ಕೊಲೆ ಆರೋಪಿ ಸಾವು..!

ಉತ್ತರಪ್ರದೇಶದಲ್ಲಿ ಶಾಲಾ ಶಿಕ್ಷಕನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯೊಬ್ಬನನ್ನು ಇಂದು ಬೆಳಿಗ್ಗೆ ಪೊಲೀಸರ ಸಮ್ಮುಖದಲ್ಲಿ ಥಳಿಸಲಾಯಿತು. ಬಳಿಕ ಆ ವ್ಯಕ್ತಿ ಸಾವನ್ನಪ್ಪಿದ ಘಟನೆ ಪೂರ್ವ ಯುಪಿಯ ಕುಶಿನಗರದಲ್ಲಿ ನಡೆದಿದೆ.

Read more
Verified by MonsterInsights