ಜಾರ್ಖಂಡ್ : ‘ಕರ್ಮ ಪೂಜೆ’ ವಿಸರ್ಜನೆ ವೇಳೆ ಕೊಳದಲ್ಲಿ ಮುಳುಗಿ ಏಳು ಹುಡುಗಿಯರು ಸಾವು!

‘ಕರ್ಮ ಪೂಜೆ’ ವಿಸರ್ಜನೆಯ ಸಮಯದಲ್ಲಿ ಕೊಳದಲ್ಲಿ ಮುಳುಗಿ ಏಳು ಜನ ಹುಡುಗಿಯರು ಸಾವನ್ನಪ್ಪಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್‌ನ ಲತೇಹಾರ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಶುಕ್ರವಾರ

Read more

ನವರಾತ್ರಿ, ರಾಮಲೀಲಾದಲ್ಲಿ ಭಯೋತ್ಪಾದಕ ದಾಳಿಯ ಸಂಚು : ಶಂಕಿತರು 14 ದಿನಗಳ ಕಸ್ಟಡಿಗೆ!

ನವರಾತ್ರಿ, ರಾಮಲೀಲಾದಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ನಾಲ್ವರು ಶಂಕಿತರನ್ನು ದೆಹಲಿ ಪೊಲೀಸರು 14 ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ನವರಾತ್ರಿ ಮತ್ತು ರಾಮಲೀಲಾ ಸಮಯದಲ್ಲಿ ಮಹಾರಾಷ್ಟ್ರ, ದೆಹಲಿ

Read more

ಸೋಲಿನ ಹತಾಶೆಯಿಂದ ರಾಕೆಟ್ ಹೊಡೆದು ಮುರಿದ ನೊವಾಕ್ ಜೊಕೊವಿಕ್!

ಯುಎಸ್ ಓಪನ್ ಫೈನಲ್ ನಲ್ಲಿ ಸೋಲಿನ ಹತಾಶೆಯಿಂದ ಬ್ಯಾಡ್ಮಿಂಟನ್ ಆಟಗಾರ ನೊವಾಕ್ ಜೊಕೊವಿಕ್ ರಾಕೆಟ್ ಅನ್ನು ಹೊಡೆದು ಮುರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ನಡೆದ

Read more

ವ್ಯಕ್ತಿಯೋರ್ವನ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ರಷ್ಯಾದ ಸಚಿವ..!

ವ್ಯಕ್ತಿಯೋರ್ವನ ಜೀವ ಉಳಿಸಲು ಹೋಗಿ ಸಚಿವರೊಬ್ಬರು ಪ್ರಾಣ ಕಳೆದುಕೊಂಡ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ತುರ್ತು ಸಚಿವ ಯೆವ್ಗೆನಿ ಜಿನಿಚೇವ್ ದುರಂತ ಸಾವನ್ನಪ್ಪಿದ್ದಾರೆ. ಆರ್ಕ್ಟಿಕ್‌ನಲ್ಲಿ ವ್ಯಾಯಾಮದ ತರಬೇತಿ

Read more

ಮಳೆಗಾಗಿ ಹುಡುಗಿಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು..!

ಬರಪೀಡಿತ ಮಧ್ಯಪ್ರದೇಶದ ಹಳ್ಳಿಯಲ್ಲಿ ಮಳೆಗಾಗಿ ಹುಡುಗಿಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮನುಕುಲವೇ ತಲೆತಗ್ಗಿಸುವಂತ ಘಟನೆ ನಡೆದಿದೆ. ಮಾತ್ರವಲ್ಲದೇ ಈ ಘಟನೆಯ ಎರಡು ವಿಡಿಯೋಗಳು ಹೊರಬಂದಿವೆ. ಹೌದು… ಮಳೆ ದೇವರನ್ನು

Read more

ಕಾಬೂಲ್‌ನಲ್ಲಿ ಪ್ರತಿಭಟನಾ ನಿರತ ಅಫ್ಘಾನಿಸ್ತಾನ್ ಮಹಿಳೆ ಮೇಲೆ ಹಲ್ಲೆ..!

ಕಾಬೂಲ್‌ನಲ್ಲಿ ಪ್ರತಿಭಟನಾ ನಿರತ ಅಫ್ಘಾನಿಸ್ತಾನ್ ಮಹಿಳೆಯ ಮೇಲೆ ತಾಲಿಬಾನಿಗಳು ಹಲ್ಲೆ ಮಾಡಿದ್ದು ಕಾಬೂಲ್‌ನಲ್ಲಿ ನಡೆಯುತ್ತಿರುವ ಮಹಿಳಾ ನೇತೃತ್ವದ ಪ್ರತಿಭಟನೆ ಶನಿವಾರ ಹಿಂಸಾತ್ಮಕ ತಿರುವು ಪಡೆದಿದೆ. ತಾಲಿಬಾನ್ ಅಧ್ಯಕ್ಷೀಯ

Read more

ಸಿಬ್ಬಂದಿಗಳಿಗೆ ಧೂಮಪಾನ ಮಾಡದಂತೆ ನಿಷೇಧ ಹೇರಿದ ಜಪಾನ್ ಕಂಪನಿ..!

ಕಂಪನಿಯ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಜಪಾನಿನ ಕಂಪನಿಯೊಂದು ತನ್ನ ಸಿಬ್ಬಂದಿಗಳಿಗೆ ಧೂಮಪಾನ ಮಾಡದಂತೆ ನಿಷೇಧ ಹೇರಿದೆ. ಜಪಾನ್ ನ ಹಣಕಾಸು ಹಿಡುವಳಿ ಕಂಪನಿಯಾದ ನೋಮುರಾ ಹೋಲ್ಡಿಂಗ್ಸ್ ಇಂಕ್

Read more

ಬೆಳಗಾವಿ ಪಾಲಿಕೆ ಚುನಾವಣೆ ವೇಳೆ ಭಗವಾ ಧ್ವಜ ಹಾರಿಸಿದ ಎಂಇಎಸ್ ಪುಂಡರು!

ಬೆಳಗಾವಿ ಪಾಲಿಕೆ ಚುನಾವಣೆ ವೇಳೆ ಭಗವಾ ಧ್ವಜ ಹಾರಿಸಿ ಎಂಇಎಸ್ ಸದಸ್ಯರು ಪುಂಡಾಟ ಮೆರೆದಿದ್ದಾರೆ. ಮತದಾನ ಆರಂಭವಾದ ಬಳಿಕ ಭಗವಾ ಧ್ವಜ ಹಾರಿಸಿ ಚುನಾವಣೆ ನಿಯಮವನ್ನು ಉಲ್ಲಂಘಿಸಿದ್ದಕ್ಕೆ

Read more

ಸರ್ಪಗಳಿಗೆ ರಾಖಿ ಕಟ್ಟುವಾಗ ಹಾವು ಕಚ್ಚಿ ಯುವಕ ಸಾವು : ವಿಡಿಯೋ ವೈರಲ್!

ಸರ್ಪಗಳಿಗೆ ರಾಖಿ ಕಟ್ಟುವಾಗ ಹಾವು ಕಚ್ಚಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ. ರಾಖಿ ಕಟ್ಟುವಾಗ ಹಾವಿನ ಕಡಿತದ ವಿಡಿಯೋ ವೈರಲ್ ಆಗಿದೆ. ಇಬ್ಬರು ಸಹೋದರಿಯಿಂದ ಒಂದು

Read more

ಮೊಹರಂ ಆಚರಣೆ ವೇಳೆ ವಿದ್ಯುತ್ ಸ್ಪರ್ಶ : ಇಬ್ಬರು ಸಾವು – ಓರ್ವನಿಗೆ ಗಾಯ!

ಮೊಹರಂ ಹಬ್ಬದ ಆಚರಣೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ

Read more