ಕುಟುಂಬವನ್ನೇ ಕೊಂದ ಕೊರೊನಾ : ಪತಿ ಸಾವಿಗೆ ಮನನೊಂದು ಪತ್ನಿ-ಮಕ್ಕಳೂ ಆತ್ಮಹತ್ಯೆಗೆ ಶರಣು!
ಕೊರೊನಾದಿಂದಾಗಿ ಪತಿ ಸಾವನ್ನಪ್ಪಿದ ಬಳಿಕ ಮನನೊಂದು ಪತ್ನಿ-ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆ
Read more