ಕೊರೊನಾಕ್ಕೆ ಹೆದರಿ 15 ತಿಂಗಳ ಕಾಲ ಟೆಂಟ್ ನಲ್ಲಿ ಲಾಕ್ ಆದ ಕುಟುಂಬ!

ಕೋವಿಡ್‌ ಸಾವಿಗೆ ಹೆದರಿ 15 ತಿಂಗಳ ಕಾಲ ತಮ್ಮನ್ನು ತಾವೇ ಬಂಧಿಸಿಕೊಂಡ ಆಂಧ್ರಪ್ರದೇಶದ ಕುಟುಂಬವನ್ನು ಪೊಲೀಸರು ರಕ್ಷಿಸಿದ್ದಾರೆ. ಕೋವಿಡ್-19 ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ಆಂಧ್ರಪ್ರದೇಶದ ಕಡಾಲಿ ಗ್ರಾಮದಲ್ಲಿ

Read more

ನವವಿವಾಹಿತ ಮಗಳಿಗೆ 1000 ಕೆಜಿ ಮೀನು, 250 ಕೆಜಿ ಸಿಹಿತಿಂಡಿ, 10 ಆಡುಗಳನ್ನು ಉಡುಗೊರೆಯಾಗಿ ನೀಡಿದ ತಂದೆ!

ಆಂಧ್ರ ತಂದೆ ನವವಿವಾಹಿತ ಮಗಳಿಗೆ 1000 ಕೆಜಿ ಮೀನು, 250 ಕೆಜಿ ಸಿಹಿತಿಂಡಿ, 10 ಆಡುಗಳನ್ನು ಉಡುಗೊರೆಯಾಗಿ ನೀಡಿದ ವೀಡಿಯೋ ವೈರಲ್ ಆಗಿದೆ. ಹೊಸದಾಗಿ ಮದುವೆಯಾದ ಮಗಳು

Read more

ತಂದೆ ಹುಟ್ಟುಹಬ್ಬಕ್ಕೆ ತಮ್ಮ ಗ್ರಾಮದ ಜನರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಿದ ನಟ!

ತಂದೆಯ ಹುಟ್ಟುಹಬ್ಬಕ್ಕೆ ತಮ್ಮ ಗ್ರಾಮದ ಜನರಿಗೆ ಉಚಿತ ಲಸಿಕೆಯನ್ನು ಹಾಕಿಸಿದ್ದಾರೆ ಟಾಲಿವುಡ್ ನಟ ಮಹೇಶ್ ಬಾಬು. ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ನಟ ಕೃಷ್ಣ ಅವರ

Read more

ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ : ಆಂಧ್ರ ಆಸ್ಪತ್ರೆಯಲ್ಲಿ 11 ಕೋವಿಡ್ ರೋಗಿಗಳು ಸಾವು!

ಆಕ್ಸಿಜನ್ ಪೂರೈಕೆಯಲ್ಲಿನ ವಿಳಂಬದಿಂದಾಗಿ ಆಂಧ್ರ ಆಸ್ಪತ್ರೆಯಲ್ಲಿ 11 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ. ವೈದ್ಯಕೀಯ ಆಮ್ಲಜನಕದ ಪೂರೈಕೆ ಅಸ್ತವ್ಯಸ್ತಗೊಂಡಿದ್ದರಿಂದ ಐಸಿಯುನಲ್ಲಿದ್ದ ಹನ್ನೊಂದು ಕೋವಿಡ್ ರೋಗಿಗಳು

Read more

ಹಿಂದೂಪುರ ಆಸ್ಪತ್ರೆಯಲ್ಲಿ 8 ರೋಗಿಗಳ ಸಾವು : ಆಮ್ಲಜನಕ ಕೊರತೆಯ ಆರೋಪ!

ಹಿಂದೂಪುರ ಆಸ್ಪತ್ರೆಯಲ್ಲಿ 8 ರೋಗಿಗಳು ಸಾವನ್ನಪ್ಪಿದ್ದು ಆಮ್ಲಜನಕದ ಕೊರತೆ ಎಂದು ಆರೋಪಿಸಲಾಗಿದೆ. ಆದರೆ ಆಂಧ್ರ ಸರ್ಕಾರ ಈ ಆರೋಪವನ್ನು ತಳ್ಳಿ ಹಾಕಿದೆ. ಆಂಧ್ರಪ್ರದೇಶದ ಹಿಂದೂಪುರ ಸರ್ಕಾರಿ ಆಸ್ಪತ್ರೆಯಲ್ಲಿ

Read more

ಹಿರಿಯ ಮಗಳ ಚಿಕಿತ್ಸೆಗಾಗಿ ಕಿರಿಯ ಮಗಳನ್ನು ಮಾರಿದ ಪೋಷಕರು..!

16 ವರ್ಷದ ಮಗಳ ಚಿಕಿತ್ಸೆಗೆ ಹಣವಿಲ್ಲದ ದಂಪತಿಗಳು ತಮ್ಮ 12 ವರ್ಷದ ಮಗಳನ್ನು 46 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಉಸಿರಾಟದ

Read more

ಆಂಧ್ರ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ..!

ಪೈಲಟ್ ದೋಷದಿಂದಾಗಿ ಆಂಧ್ರ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿದೆ. ಫೆಬ್ರವರಿ 20 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ ವಿಮಾನದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ

Read more

ಟ್ರಕ್ನಲ್ಲಿ ಹಣವಿಟ್ಟ ವ್ಯಾಪಾರಿ : ತಿಂಗಳಲ್ಲಿ 5 ಲಕ್ಷ ರೂ. ನೋಟುಗಳೆಲ್ಲ ತುಂಡು ತುಂಡು!

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನ ಬದಲು ಟ್ರಂಕ್ನಲ್ಲಿಟ್ಟ ವ್ಯಾಪಾರಿ ಒಂದು ತಿಂಗಳ ಬಳಿಕ ಆ ನೋಟುಗಳ ಸ್ಥಿತಿ ನೋಡಿ ದಂಗಾಗಿದ್ದಾನೆ. ಯಾಕೆಂದ್ರೆ ಹಣವಿಟ್ಟ ಟ್ರಂಕ್ ಅವನು ಬಯಸಿದಷ್ಟು ಸುರಕ್ಷಿತವಾಗಿರಲಿಲ್ಲ.

Read more

ನಿಗೂಢ ಕಾಯಿಲೆ : ಅಧಿಕಾರಿಗಳ ನಿರ್ಲಕ್ಷ್ಯವೇ ಆಂಧ್ರದ ಎಲೂರಿನ ಜನರ ಪಾಲಿಗೆ ಮುಳುವಾಯ್ತಾ..?

ಆರೋಗ್ಯವೇ ಭಾಗ್ಯ ಅನ್ನೋ ಮಾತು ಅಕ್ಷರಶ: ಆಂಧ್ರದ ಎಲೂರಿನ ಜನರ ಪಾಲಿಗೆ ಸುಳ್ಳಾಗಿ ಹೋಗಿದೆ. ರಾತ್ರೋ ರಾತ್ರೋ ಜನ ಏನಾಗುತ್ತಿದೆ ಎನ್ನುವುದರ ಪರಿವಿಲ್ಲದೇ ಆಸ್ಪತ್ರೆ ಸೇರಿದ್ದಾರೆ. ಇದಕ್ಕೆ

Read more

ನ್ಯಾಯಾಧೀಶ ಎನ್. ವಿ. ರಮಣ ವಿರುದ್ಧ ನ್ಯಾಯಾಧೀಶ ಎಸ್ ಎ ಬೊಬ್ಡೆಗೆ ಆಂಧ್ರ ಮುಖ್ಯಮಂತ್ರಿ ದೂರು!

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಮುಖ್ಯ ನ್ಯಾಯಾಧೀಶ ಎಸ್ ಎ ಬೊಬ್ಡೆ ಅವರಿಗೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶ ಎನ್. ವಿ. ರಮಣ ವಿರುದ್ಧ ದೂರು ನೀಡಿದ್ದಾರೆ.

Read more