ಚಿತ್ರದುರ್ಗದಲ್ಲಿ ವಿಚಿತ್ರ ರೋಗದಿಂದ ಮಕ್ಕಳ ನರಳಾಟ : ದಾಖಲಾತಿಗಾಗಿ ಆಸ್ಪತ್ರೆಯ ಮುಂದೆ ಕಾದುಕುಳಿತ ಪೋಷಕರು!
ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದ್ದು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಹಸುಗೂಸುಗಳು ಸೇರಿದಂತೆ 9 ವರ್ಷದೊಳಗಿನ ಮಕ್ಕಳು ಬಳಲುತ್ತಿದ್ದಾರೆ.
Read more