ಫ್ಯಾಕ್ಟ್‌ಚೆಕ್: ಒಂದು ಮರ ಉಳಿಸಲು ಗುತ್ತಿಗೆದಾರ ರಸ್ತೆಯನ್ನೆ ತಿರುಗಿಸಿದ ಘಟನೆ! ವಾಸ್ತವವೇನು?
ನಾವು ವಾಸಿಸುವ ಪ್ರದೇಶದಲ್ಲಿ ಒಂದು ಚಿಕ್ಕ ರಸ್ತೆ ನಿರ್ಮಾಣ ಆಗುತ್ತಿದೆ ಎಂದಿಟ್ಟುಕೊಳ್ಳಿ. ಅದಕ್ಕಾಗಿ ಎಷ್ಟೊಂದು ಮರಗಳ ಮಾರಣ ಹೋಮ ನಡೆದುಹೋಗಿರುತ್ತದೆ. ಅಗತ್ಯ ಇಲ್ಲದಿದ್ದರೂ ಮರಗಳನ್ನು ಧರೆಗುರುಳಿಸಿ ರಸ್ತೆ
Read more