ಭಾರೀ ಮಳೆಗೆ ನಂದಿಬೆಟ್ಟ ಬ್ರಹ್ನಗಿರಿಯಲ್ಲಿ ಭೂ ಕುಸಿತ : ರಸ್ತೆ ಸಂಪರ್ಕ ಬಂದ್!

ಭಾರೀ ಮಳೆಯಿಂದಾಗಿ ಚಿಕ್ಕಬಳ್ಳಾಪುರ ನಂದಿಬೆಟ್ಟದಲ್ಲಿ ಭೂ ಕುಸಿತದಿಂದಾಗಿ ರಸ್ತೆ ಸಂಪರ್ಕ ಸಂಪೂರಣವಾಗಿ ಕಡಿತಗೊಂಡಿದೆ. ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ಹತ್ತು ಅಡಿ ಆಳಕ್ಕೆ ಮುಖ್ಯ ರಸ್ತೆ ಕುಸಿದಿದೆ.

Read more